ಶನಿಯಿಂದ ಖುಲಾಯಿಸುತ್ತೆ ಈ ರಾಶಿಯವರಿಗೆ ಲಕ್
ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಶನಿ ಕೇವಲ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ ಎಂದಲ್ಲ ಶನಿ ಶುಭ ಫಲವನ್ನು ನೀಡುತ್ತಾನೆ. ಶನಿ ನವೆಂಬರ್ 3ರವರೆಗೆ ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ.ನವೆಂಬರ್ 4ರಂದು ನೇರವಾಗಿ ಚಲಿಸುತ್ತಾನೆ ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒದಗಿಬರುತ್ತದೆ.