ತುಲಾ (Libra)
ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಜಗಳ ತಪ್ಪಿಸಲು ಶಾಂತವಾಗಿ ಮಾತನಾಡಿ. ಹೊಸ ಒಪ್ಪಂದಗಳು ಲಾಭ ಕೊಡಬಹುದು. ಪಾಸಿಟಿವ್ ಎನರ್ಜಿ ನಿಮ್ಮನ್ನು ಸಪೋರ್ಟ್ ಮಾಡುತ್ತದೆ. ಕಲಾತ್ಮಕ ಕೆಲಸಗಳಿಗೆ ಸೂಕ್ತ ದಿನ
ವೃಶ್ಚಿಕ (Scorpio)
ನಿಮ್ಮ ಒಳಗಿನ ಫೀಲಿಂಗ್ ಸರಿಯಾದ ದಾರಿ ತೋರಿಸುತ್ತದೆ, ಅಚ್ಚರಿ ಅವಕಾಶಗಳು ಬರಬಹುದು, ರಿಲೇಶನ್‌ಶಿಪ್‌ನಲ್ಲಿ ಬದಲಾವಣೆ ಸಾಧ್ಯತೆ, ಸಣ್ಣ ರಿಸ್ಕ್ ಲಾಭ ಕೊಡಬಹುದು, ಸೀಕ್ರೆಟ್ ಪ್ಲ್ಯಾನ್ ಯಶಸ್ವಿಯಾಗಬಹುದು