3, 12, 21, 30 ಹುಟ್ಟಿದ ದಿನಾಂಕ ಜನರು ನಿಮ್ಮೊಂದಿಗಿದ್ದಾರೆ, ಇವರು ಪ್ರಣಯ ಪ್ರೇಮಿ, ಗುರು ಗ್ರಹದ ಪ್ರಭಾವ — ಜ್ಞಾನ, ಗೌರವ, ಕುಟುಂಬ ಮೌಲ್ಯಗಳು ಪ್ರಣಯಪ್ರಿಯರು ಆದರೆ ಗೌರವದೊಂದಿಗೆ ಪ್ರೀತಿ ತೋರಿಸುತ್ತಾರೆ. ಸಂಗಾತಿಗೆ ಮಾರ್ಗದರ್ಶನ ನೀಡುವ ಗುಣ. ಕುಟುಂಬ ಮತ್ತು ಸಮಾಜದಲ್ಲಿ ಗೌರವ ಉಳಿಸಲು ಪ್ರಯತ್ನ. ಕೆಲವೊಮ್ಮೆ ಅಧಿಕಾರದ ಸ್ವಭಾವ ಕಾಣಿಸಬಹುದು