ಬುಧ ಮತ್ತು ಸೂರ್ಯ ಬದಲಾವಣೆ. ಈ ರಾಶಿಯವರ ಲಕ್ ಚೇಂಜ್ ,ಮುಟ್ಟಿದ್ದೆಲ್ಲಾ ಚಿನ್ನ
First Published | Sep 17, 2023, 4:42 PM ISTಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯಲ್ಲಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಕೆಲವು ರಾಶಿಯವರಿಗೆ ಶುಭ ಫಲವನ್ನು ಮತ್ತು ಕೆಲವು ರಾಶಿಯವರಿಗೆ ಅಶುಭ ಫಲಗಳು ದೊರೆಯುತ್ತದೆ.ಬುಧನು ನೇರವಾಗಿ ತಿರುಗಿ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸುವುದರಿಂದ ,ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.