ಕನ್ಯಾ ರಾಶಿಗೆ ಕಪ್ಪು ಬಣ್ಣ ಶುಭಕರವಾಗಿದ್ದು, ಗಾಂಭೀರ್ಯವನ್ನು ತರುತ್ತದೆ. ಮೀನ ರಾಶಿಯವರು ಆದಷ್ಟು ಕಪ್ಪು ಬಣ್ಣದಿಂದ ದೂರವಿರಿ, ಇದು ಗೊಂದಲವನ್ನು ಹೆಚ್ಚಿಸುತ್ತದೆ.
ಮೇಷ ರಾಶಿಯವರು ಕಪ್ಪು ಬಣ್ಣ ಕಡಿಮೆ ಬಳಸಿದಷ್ಟು ಒಳ್ಳೆಯದು, ಇದು ಕೋಪವನ್ನು ಹೆಚ್ಚಿಸುತ್ತದೆ. ಮಕರ ರಾಶಿಗೆ ಕಪ್ಪು ಬಣ್ಣ ಶುಭಕರ, ಯಶಸ್ಸನ್ನು ತರುತ್ತದೆ.