September 9: ಮುಂಬರಲಿರೋ ಸೆಪ್ಟೆಂಬರ್‌ 9 ಯಾಕೆ ತುಂಬ ಡೇಂಜರ್; ಮನೆಯಿಂದ ಹೊರಗಡೆ ಬರಬೇಡಿ

Published : Sep 05, 2025, 12:18 PM IST

ಸೆಪ್ಟೆಂಬರ್‌ 9 ನಿಜಕ್ಕೂ ಡೇಂಜರ್‌ ಆಗಿರಲಿದೆ. ದಯವಿಟ್ಟು ಈ ದಿನ ಹುಷಾರಾಗಿರಿ ಎಂದು ಸಂಖ್ಯಾಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. 

PREV
15

2025 ಸೆಪ್ಟೆಂಬರ್‌ 9 ನಿಜಕ್ಕೂ ಇದು ಡೇಂಜರಸ್‌ ದಿನ, ಬಹಳ ಹುಷಾರ್ ಆಗಿರಬೇಕು ಎಂದು ಕೆಲ ಸಂಖ್ಯಾಶಾಸ್ತ್ರಜ್ಞರು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂದು ಕೂಡ ಹೇಳಿದ್ದಾರೆ.

25

ಸೆಪ್ಟೆಂಬರ್‌ ಅಂದರೆ 9ನೇ ತಿಂಗಳು, 9 ನೇ ದಿನಾಂಕ, 2025 ರಲ್ಲಿ 2+0+2+5 ಸೇರಿಸಿದರೆ 9 ಆಗುವುದು. 9ನೇ ತಿಂಗಳು, 9ನೇ ದಿನಾಂಕ, 9 ( ಇಸವಿ ) ಸೇರಿಸಿದರೆ 27 ಆಗುವುದು, 2+7 ಸೇರಿದರೆ 9 ಆಗುವುದು. 

35

ಭಾರತ, ಪಾಕಿಸ್ತಾನ, ಗಲ್ಫ್‌ ದೇಶಗಳು, ದಕ್ಷೀಣ ಅಟ್ಲಾಂಟಿಕ್‌, ಯುರೋಪ್‌ನಲ್ಲಿ ಭೂಕಂಪ, ಸುನಾಮಿ ಆಗಬಹುದು.

45

ಟ್ರಾವೆಲ್‌ ಮಾಡಬೇಡಿ, ವಾತಾವರಣ ಹೇಗಿರಲಿದೆ ಎಂದು ಗಮನ ಇಡಿ. ಮನೆಯಲ್ಲಿ ಇರಿ, ಶಾಂತಿಯಿಂದ ಇರಿ. ಹನುಮಾನ್‌ ಚಾಲೀಸ ಓದಿ.

55

ಸೆಪ್ಟೆಂಬರ್‌ ಸಂಖ್ಯಾಶಾಸ್ತ್ರಜ್ಞವನ್ನು ಕೆಲವರು ನಂಬುತ್ತಾರೆ, ಕೆಲವರು ನಂಬೋದಿಲ್ಲ. ( Disclaimer- Asianet Suvarna News ಎಂದಿಗೂ ಮೂಢನಂಬಿಕೆಗಳನ್ನು, ಮೌಢ್ಯವನ್ನು ಬೆಂಬಲಿಸೋದಿಲ್ಲ )

Read more Photos on
click me!

Recommended Stories