4. ಕನಸಿನಲ್ಲಿ ಹಣ್ಣುಗಳನ್ನು ತಿನ್ನುವುದನ್ನು ಕಾಣುವುದು ಹಣದ ಒಳಹರಿವಿನ ಸೂಚನೆ. ೫. ಕನಸಿನಲ್ಲಿ ಹೂತಿಟ್ಟ ಚಿನ್ನ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಕಾಣುವವರಿಗೆ ನಿಧಿ ಸಿಗಬಹುದು. ೬. ಕನಸಿನಲ್ಲಿ ಹಣ್ಣಾದ ಗೋಧಿ ತೆನೆಗಳನ್ನು ಕಾಣುವುದು ಶುಭ. ಇದರಿಂದಲೂ ಹಣ ಬರುವ ಸಾಧ್ಯತೆ ಇದೆ. ೭. ಕನಸಿನಲ್ಲಿ ನೀವು ಯಾರಿಗಾದರೂ ಹಣವನ್ನು ಸಾಲವಾಗಿ ಕೊಟ್ಟರೆ, ನಿಮಗೆ ಬರಬೇಕಾದ ಹಣ ಸಿಗುತ್ತದೆ. ೮. ಕನಸಿನಲ್ಲಿ ವಜ್ರ, ಆಭರಣಗಳನ್ನು ಕಾಣುವುದು ಲಕ್ಷ್ಮಿ ದೇವಿಯ ಕೃಪೆ ಸಿಗುವ ಸೂಚನೆ, ಇವರಿಗೆ ನಿಧಿ ಸಿಗಬಹುದು. ೯. ಕನಸಿನಲ್ಲಿ ನೀವು ಯಾರಿಗಾದರೂ ಚೆಕ್ ಬರೆದು ಕೊಟ್ಟರೆ, ಅವರಿಗೆ ಪೂರ್ವಜರ ಆಸ್ತಿ ಸಿಗುತ್ತದೆ. ೧೦. ಕನಸಿನಲ್ಲಿ ಕುಂಬಾರರು ಮಡಕೆ ಮಾಡುವುದನ್ನು ಕಾಣುವುದು ಹಣ ಬರುವ ಸೂಚನೆ.