
ಸ್ಮಾರ್ಟ್‌ವಾಚ್‌ಗಳಲ್ಲಿ ಚಾರ್ಜ್ ಬೇಗ ಖಾಲಿಯಾಗುತ್ತೆ ಅಂತ ಗೊಣಗೋಹಾಗಿಲ್ಲ. ಹುವೈ ಹೊರತಂದಿರುವ ಹೊಸ ಜಿಟಿ 2 ವಾಚ್‌ನ ಟ್ಯಾಗ್‌ಲೈನೇ ‘1 ಚಾರ್ಜ್ 2 ವೀಕ್ಸ್’. ಅಂದರೆ ಎರಡು ವಾರಕ್ಕೊಮ್ಮೆ ಚಾರ್ಜ್ ಮಾಡಿದರೆ ಸಾಕು.
ಹಾಡು ಕೇಳ್ಕೊಂಡು, ಫಿಟ್‌ನೆಸ್‌ಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಚಾರ್ಜ್ ಮುಗಿಯಲ್ಲ. ಇದರಲ್ಲಿ ಕಿರಿನ್ ಎ1 ಚಿಪ್‌ಸೆಟ್ ಅಳವಡಿಸಲಾಗಿದ್ದು, ಬ್ಯಾಟರಿ ಲೈಫ್ ಹೆಚ್ಚಿಸಲಿದೆ.
ಇದನ್ನೂ ಓದಿ | ಟ್ಯಾಗ್‌ನ ವೈರ್‌ಲೆಸ್ ಇಯರ್‌ಬಡ್: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!...
1.39 ಇಂಚುಗಳ ಅಮೋಲ್ಡ್ ಡಿಸ್‌ಪ್ಲೇ ಇದೆ. ಸುಮಾರು 500 ಹಾಡುಗಳನ್ನು ಸ್ಟೋರ್ ಮಾಡುವ ವ್ಯವಸ್ಥೆ ಇದೆ.
ಇದರಲ್ಲಿ ಎರಡು ಮಾದರಿಗಳಿವೆ. 46 ಎಂಎ ಸ್ಪೋರ್ಟ್ ಓ ವಾಚ್‌ನ ಬೆಲೆ 15,990 ರು., 46 ಎಂಎಂ ಲೆದರ್ ಬೆಲ್ಟ್ ವಾಚ್ ಬೆಲೆ: 17, 990 ರು. ಹಾಗೂ 46 ಎಂಎಂ ಮೆಟಲ್ ವಾಚ್ ಬೆಲೆ: 21,990 ರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.