ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ  8GB RAM, 256GB ಸ್ಟೋರೇಜ್‌ ಹೊಂದಿರೋ 5G ಸ್ಮಾರ್ಟ್‌ಫೋನ್ 

Published : Jan 15, 2025, 11:23 AM ISTUpdated : Jan 17, 2025, 01:03 PM IST
ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ  8GB RAM, 256GB ಸ್ಟೋರೇಜ್‌ ಹೊಂದಿರೋ 5G ಸ್ಮಾರ್ಟ್‌ಫೋನ್ 

ಸಾರಾಂಶ

5G ಸ್ಮಾರ್ಟ್‌ಫೋನ್ 8GB RAM, 256GB ಸ್ಟೋರೇಜ್, 108MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ. 33W ಫಾಸ್ಟ್ ಚಾರ್ಜಿಂಗ್ ಮತ್ತು ಆಕರ್ಷಕ ಡಿಸ್‌ಪ್ಲೇಯನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್ ಆಕರ್ಷಕವಾದ ದೊಡ್ಡ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 33 ವ್ಯಾಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಗ್ರಾಹಕರಗೆ ಸಿಗುತ್ತದೆ. 108MP+8MP+2MP ಸಾಮಾರ್ಥ್ಯವುಳ್ಳ ಗುಣಮಟ್ಟದ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮಿಡಿಯಾಟೆಕ್ ಡೈಮ್ನಿಸ್ಟಿ ಚಿಪ್‌ಸೆಟ್‌ ಪ್ರೊಸೆಸರ್, ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಒಳಗೊಂಡಿದೆ. 6.67 ಇಂಚಿನ ಡಿಸ್‌ಪ್ಲೇ ಸ್ಕ್ರೀನ್ ಮತ್ತು 5000 ಎಂಎಎಚ್‌ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದೆ. ನೀವೇನಾದ್ರೂ  ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಗೆ ಪ್ಲಾನ್ ಮಾಡಿದ್ರೆ ಇದು ನಿಮಗೆ ಒಳ್ಳೆಯ ಆಯ್ಕೆಯಾಗಲಿದೆ. ಇಷ್ಟು ಮಾತ್ರವಲ್ಲದೇ ಇದು ನಿಮ್ಮ ಜೇಬಿಗೆ ಹೆಚ್ಚು ಹೊರೆಯಾಗಲ್ಲ.

Redmi Note 13 5G Smartphone 
Display:
ರೆಡ್‌ಮಿ ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ (1080 * 2400 ಪಿಕ್ಸೆಲ್) ಹೊಂದಿದೆ. 120 Hz ರಿಫ್ರೆಶ್ ರೇಟ್, 1000  ನಿಟ್ಸ್ ವರೆಗಿನ ಬ್ರೈಟ್‌ನೆಸ್ ಹೊಂದಿರುವ AMOLED ಸ್ಕ್ರೀನ್ ಹೊಂದಿದೆ.
Camera:ರೆಡ್‌ಮಿ ಸ್ಮಾರ್ಟ್‌ಫೋನ್  108MP+8MP+2MP ರಿಯರ್ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ ಸೆಲ್ಫಿ ಪ್ರಿಯರಿಗಾಗಿ 16MP ಸಾಮಾರ್ಥ್ಯದ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
RAM And ROM: ಈ ಸ್ಮಾರ್ಟ್‌ಫೋನ್‌ನಲ್ಲಿ 128 GB ಮತ್ತು  256 GB ರೋಮ್ ಸಹ ಒಳಗೊಂಡಿದೆ. ಇದರ ಜೊತೆ 6GB, 8GB ಮತ್ತು 12GB ಮೂರು ವೇರಿಯಂಟ್‌ಗಳು ಗ್ರಾಹಕರಿಗೆ ಸಿಗುತ್ತವೆ.
Battery And Color: ರೆಡ್‌ಮಿ ಸ್ಮಾರ್ಟ್‌ಫೋನ್ 5000 mAh ಪವರ್ ಫುಲ್ ಬ್ಯಾಟರಿ ಜೊತೆಯಲ್ಲಿ 33 ವ್ಯಾಟ್ ಫಾಸ್ಟ್  ಚಾರ್ಜಿಂಗ್ ಕೇಬಲ್ ಸಹ ಸಿಗುತ್ತದೆ. ಇನ್ನು ಈ ಫೋನ್ Stealth Black, Prism Gold, Chromatic Purple ಮತ್ತು Arctic White ನಾಲ್ಕು ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಇದನ್ನೂ ಓದಿ: ₹2009 ಡಿಸ್ಕೌಂಟ್‌ನಲ್ಲಿ ಸಿಗುತ್ತಿದೆ Samsung ಕಂಪನಿಯ 6000mAhಯ ಸ್ಮಾರ್ಟ್‌ಫೋನ್; ಇದು 10 ಸಾವಿರಕ್ಕಿಂತಲೂ ಕಡಿಮೆ ಬೆಲೆ

ಬೆಲೆ ಮತ್ತು ಡಿಸ್ಕೌಂಟ್
ಫ್ಲಿಪ್‌ಕಾರ್ಟ್‌ನಲ್ಲಿ  ಲಭ್ಯವಿರೋ ಬೆಲೆಗಳು ಇಲ್ಲಿವೆ
6GB + 128GB ಸ್ಮಾರ್ಟ್‌ಫೋನ್ ಬೆಲೆ 20,999 ರೂಪಾಯಿ
8GB + 256GB ಸ್ಮಾರ್ಟ್‌ಫೋನ್ ಬೆಲೆ 22,999  ರೂಪಾಯಿ
12GB + 256GB ಸ್ಮಾರ್ಟ್‌ಫೋನ್ ಬೆಲೆ 24,999 ರೂಪಾಯಿ
ಈ  ಮೂರು ಸ್ಮಾರ್ಟ್‌ಫೋನ್ ಮೇಲೆ ಕ್ರಮವಾಗಿ ಶೇ.27, ಶೇ.21 ಮತ್ತು ಶೇ.28ರಷ್ಟು ಡಿಸ್ಕೌಂಟ್ ಸಿಗುತ್ತಿದೆ. ಡಿಸ್ಕೌಂಟ್ ಬಳಿಕ 15,299 ರೂಪಾಯಿ, 17,999 ರೂಪಾಯಿ ಮತ್ತು 17,999 ರೂಪಾಯಿ ಆಗಿದೆ. ಗ್ರಾಹಕರು ಎಕ್ಸಿಸ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ  ಹೆಚ್ಚುವರಿಗೆ  765 ರೂಪಾಯಿ ಹೆಚ್ಚುವರಿ  ಉಳಿತಾಯ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2025: ಐಫೋನ್, ಸ್ಯಾಮ್‌ಸಂಗ್‌ ಮೊಬೈಲ್‌ಗೆ ಭಾರಿ ಆಫರ್!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ