ಸ್ಯಾಂಡಲ್’ವುಡ್’ನ ನಿಜವಾದ ಬಾಸ್ ಯಾರು?

Jul 23, 2018, 1:11 PM IST

ಸ್ಯಾಂಡಲ್’ವುಡ್’ಗೆ ಯಾರು ನಿಜವಾದ ಬಾಸ್? ಅಂಬರೀಶ್, ಶಿವಣ್ಣ, ಜಗ್ಗೇಶ್, ಯಶ್, ಸುದೀಪ್, ದರ್ಶನ್ ಇವರಲ್ಲಿ ಯಾರು ಚಂದನವನದ ನಿಜವಾದ ಬಾಸ್? ನಿಜವಾದ ಬಾಸ್ ಯಾರು ಎಂದು ಜಗ್ಗೇಶ್ ಉತ್ತರಿಸಿದ್ದಾರೆ. ಇವರ ಮಾತನ್ನು ಕೇಳ್ತಾ ಇದ್ರೆ ನಿಜಕ್ಕೂ ಜಗ್ಗೇಶ್ ಬಗ್ಗೆ ಹೆಮ್ಮೆಯೆನಿಸುತ್ತದೆ.