ತಮ್ಮನಂತಿದ್ದ ಅಂಬಿಯನ್ನು ನೆನೆದು ಕಣ್ಣೀರಿಟ್ಟ ಸರೋಜಾದೇವಿ

Nov 26, 2018, 12:38 PM IST

ಅಂಬರೀಶ್ ಜೊತೆಗಿನ ಒಡನಾಟವನ್ನು ಹಿರಿಯ ನಟಿ ಸರೋಜಾ ದೇವಿ ನೆನೆಸಿಕೊಂಡಿದ್ದಾರೆ. ಸರೋಜಾ ದೇವಿ ಅಂಬಿಗೆ ಹಿರಿಯಕ್ಕನಂತಿದ್ದರು. ಸರೋಜಾ ದೇವಿಯವರ ಕಷ್ಟಗಳಲ್ಲಿ ಸದಾ ಭಾಗಿಯಾಗುತ್ತಿದ್ದರು ಅಂಬಿ. ಅಂಬಿಯ ಜೊತೆಗಿನ ಒಡನಾಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಸರೋಜಾ ದೇವಿ.