ಬಿಜೆಪಿ ಯಶಸ್ಸಿಗೆ ಮೋದಿಗೆ ಅಭಿನಂದಿಸಿದ ಸುಷ್ಮಾ ಸ್ವರಾಜ್

Published : May 23, 2019, 05:13 PM IST
ಬಿಜೆಪಿ ಯಶಸ್ಸಿಗೆ ಮೋದಿಗೆ ಅಭಿನಂದಿಸಿದ ಸುಷ್ಮಾ ಸ್ವರಾಜ್

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸಿಗೆ ಸುಷ್ಮಾ ಸ್ವರಾಜ್ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ BJP ನೇತೃತ್ವದ NDA 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 

ಬಿಜೆಪಿ ಯ ಯಶಸ್ಸಿಗೆ ಈಗಾಗಲೇ ಹಲವು ಅಭಿನಂದನೆ ತಿಳಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.  ಮಹಾನ್ ಗೆಲುವಿಗೆ ಕಾರಣರಾದ ದೇಶದ ಜನತೆಗೆ ಧನ್ಯವಾದವನ್ನು ತಿಳಿಸಿದ್ದಾರೆ. 

ಒಟ್ಟು ದೇಶದ 542 ಕ್ಷೇತ್ರಗಳಲ್ಲಿ 347ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ  NDA ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಮ್ಮೆ ದೇಶದಲ್ಲಿ ಮೋದಿ ಪ್ರಧಾನಿಯಾಗುವುದು ಖಚಿತವಾಗಿದೆ. ಹಲವು ದಿನಗಳ ಫಲಿತಾಂಶದ ಕುತೂಹಲಕ್ಕೆ ತೆರೆ ಬಿದ್ದಿದೆ.  

ಕಾಂಗ್ರೆಸ್ 91 ಕ್ಷೇತ್ರಗಳನ್ನು ವಶ ಪಡಿಸಿಕೊಳ್ಳುವತ್ತ ಮುನ್ನಡೆದಿದ್ದರೆ, ಇತರೆ ಪಕ್ಷಗಳು 104 ಸ್ಥಾನಗಳಲ್ಲಿ ಜಯ ಗಳಿಸುವತ್ತ ಸಾಗಿವೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!