ಮೋದಿ ರ‍್ಯಾಲಿಯಲ್ಲಿ ಪಕೋಡಾ ಮಾರಿದ್ದಕ್ಕೆ ಅರೆಸ್ಟ್

Published : May 16, 2019, 11:47 AM IST
ಮೋದಿ ರ‍್ಯಾಲಿಯಲ್ಲಿ ಪಕೋಡಾ ಮಾರಿದ್ದಕ್ಕೆ ಅರೆಸ್ಟ್

ಸಾರಾಂಶ

ಮೋದಿ ರ‍್ಯಾಲಿಯಲ್ಲಿ  ಪಕೋಡ ಮಾರಿದ್ದಕ್ಕೆ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. 

ಚಂಡೀಗಢ : ಮೋದಿ ಅವರು ಹಿಂದೊಮ್ಮೆ ಪಕೋಡಾ ಮಾರುವುದು ಕೂಡ ಒಂದು ಉದ್ಯೋಗ. ಅದರಿಂದಲೂ ಹಣ ಗಳಿಸಬಹುದು ಎಂದು ಹೇಳಿದ್ದು ನೆನಪಿರಹುದು. 

ಲೋಕಸಭಾ ಚುನಾವಣೆಯ ಕೊನೇ ಹಂತದ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿಗೂ ಪಕೋಡಾ ಪ್ರತಿಭಟನೆಯ ಬಿಸಿ ತಟ್ಟಿದೆ. ಚಂಡೀಗಢದಲ್ಲಿ ಆಯೋಜಿಸಿದ್ದ  ಸಮಾವೇಶದಲ್ಲಿ ‘ಮೋದಿ ಪಕೋಡಾ’ ಎಂಬ ಹೆಸರಿನಲ್ಲಿ ಪಕೋಡಾ ಮಾರಾಟಕ್ಕೆ ಮುಂದಾಗಿದ್ದ 12 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಆದರೆ, ವಿದ್ಯಾರ್ಥಿಗಳು ಮಾತ್ರ, ‘ಪದವಿ ಪೂರೈಸಿದ ನಮಗೆ ಪಕೋಡಾ ಯೋಜನೆಯಡಿ ಉದ್ಯೋಗ ನೀಡಿದ ಮೋದಿ ಸ್ವಾಗತಕ್ಕಾಗಿ ನಾವಿಲ್ಲಿ ಬಂದಿದ್ದೇವೆ ಎಂದು ಹೇಳಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!