ಮತದಾನಕ್ಕಾಗಿ ಬೆಂಗ್ಳೂರಿನಿಂದ ಈ ಊರಿಗೆ ವಿಶೇಷ ರೈಲು

Published : Apr 20, 2019, 09:52 AM IST
ಮತದಾನಕ್ಕಾಗಿ ಬೆಂಗ್ಳೂರಿನಿಂದ ಈ ಊರಿಗೆ ವಿಶೇಷ ರೈಲು

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುವುದರಿಂದ ಈ ಊರಿಗೆ ವಿಶೇಷ ರೈಲು ವ್ಯವಸ್ತೆ ಮಾಡಲಾಗಿದೆ. 

ಬೀದರ್‌: ಏ.23 ರಂದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಏ.22 ರಂದು ಕಲಬುರಗಿ ಮಾರ್ಗವಾಗಿ ಬೀದರ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಏ.22ರಂದು ಯಶವಂತಪುರದಿಂದ ಸಂಜೆ 6.10ಕ್ಕೆ ಹೊರಡುವ ಈ ರೈಲು (ರೈಲು ಸಂ.06507) ಮರುದಿನ ಏ.23ರಂದು ಬೆಳಿಗ್ಗೆ 6.30ಕ್ಕೆ ಬೀದರ್‌ ತಲುಪಲಿದೆ. ತದನಂತರ ಸಂಜೆ 7ಕ್ಕೆ ಬೀದರ್‌ನಿಂದ ಹೊರಟು ಮರುದಿನ ಬೆಳಿಗ್ಗೆ 8.15ಕ್ಕೆ ಯಶವಂತಪುರ ತಲುಪಲಿದೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!