ಮೋದಿಗಿಂತ ಅಮಿತಾಬ್ ಪ್ರಧಾನಿಯಾದರೆ ಉತ್ತಮ: ಪ್ರಿಯಾಂಕಾ!

By Web DeskFirst Published May 17, 2019, 1:21 PM IST
Highlights

ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ| ‘ಅಮಿತಾಬ್ ಬಚ್ಚನ್​​ಗಿಂತ ಪ್ರಧಾನಿ ಮೋದಿ ದೊಡ್ಡ ನಟ’| ‘ಮೋದಿ ಬದಲು ಅಮಿತಾಬ್ ಗೆಲ್ಲಿಸಿದರೆ ದೇಶಕ್ಕೆ ಒಳಿತು’| ಮೋದಿ ವಿಶ್ವದ ಅತಿದೊಡ್ಡ ನಟ ಎಂದು ವ್ಯಂಗ್ಯಾವಾಡಿದ ಪ್ರಿಯಾಂಕಾ| ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ವ್ಯಂಗ್ಯ|

click me!