‘ಮೋದಿ ಸುದ್ದಿಗೋಷ್ಠಿಗೆ ಸೋಶಿಯಲ್ ಮೀಡಿಯಾ ಕೊಟ್ಟ ರಿಯಾಕ್ಷನ್.. ಅಬ್ಬಬ್ಬಾ..!

Published : May 17, 2019, 09:19 PM ISTUpdated : May 17, 2019, 09:24 PM IST
‘ಮೋದಿ ಸುದ್ದಿಗೋಷ್ಠಿಗೆ ಸೋಶಿಯಲ್ ಮೀಡಿಯಾ ಕೊಟ್ಟ ರಿಯಾಕ್ಷನ್.. ಅಬ್ಬಬ್ಬಾ..!

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ನೇತೃತ್ದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ 5 ವರ್ಷಗಳ ನಂತರ ಪ್ರಧಾಣಿ ನರೇಂದ್ರ ಮೋದಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.

ನವದೆಹಲಿ[ಮೇ. 17] ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ತಮಗೆ ದೇಶದ ಸಂಪೂರ್ಣ ಸಹಕಾರ ದೊರೆತಿದ್ದು, ದೇಶಸೇವೆ ಮಾಡಲು ಅವಕಾಶ ದೊರೆತಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ. ಇದೇ ವೇಳೆ ದೇಶ ಮುನ್ನಡೆಸುವಲ್ಲಿ ಮಾಧ್ಯಮಗಳೂ ಕೂಡ ತಮಗೆ ಸಹಕಾರ ನೀಡಿದ್ದು, ಇದಕ್ಕಾಗಿ ನಾನು ಮಾಧ್ಯಮ ಲೋಕಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. 

ಗಾಂಭೀರ್ಯತೆ, ಹಾಸ್ಯ, ಭವಿಷ್ಯ: ಮೋದಿ ಮೊದಲ ಸುದ್ದಿಗೋಷ್ಠಿ ವಿಷ್ಯ!

ಆದರೆ ಸೋಶಿಯಲ್ ಮೀಡಿಯಾ ಮಾತ್ರ ನರೇಂದ್ರ ಮೋದಿ ಅವರದ್ದು ಸುದ್ದಿಗೋಷ್ಠಿ ಆಗಿರಲಿಲ್ಲ. ಮನ್ ಕೀ ಬಾತ್ ತಹರ ಇತ್ತು... ಮೋದಿ ಮಾಧ್ಯಮಗಳ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡಲಿಲ್ಲ ಎಂದು ಮುಂತಾಗಿ ಟೀಕೆ ಮಾಡಿದೆ. ಇದು ಪ್ರೆಸ್ ಕಾನ್ಫರೆನ್ಸ್ ಅಲ್ಲ ಬದಲಾಗಿ ಪ್ರೆಸ್ ಅಪಿರಿಯನಸ್ ಎಂದು ಟೀಕಿಸಲಾಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!