ಮಂಡ್ಯದ ಹುಡುಗಿಯನ್ನು ಮದುವೆಯಾಗ್ತಾರಂತೆ ನಿಖಿಲ್ ಕುಮಾರಸ್ವಾಮಿ!

Published : Mar 22, 2019, 01:16 PM IST
ಮಂಡ್ಯದ ಹುಡುಗಿಯನ್ನು ಮದುವೆಯಾಗ್ತಾರಂತೆ ನಿಖಿಲ್ ಕುಮಾರಸ್ವಾಮಿ!

ಸಾರಾಂಶ

ಚುನಾವಣೆ ಬಿಸಿ ಮಧ್ಯೆ ಬಾಂಬ್ ಹಾಕಿದ ನಿಖಿಲ್ ಕುಮಾಸರ್ವಾಮಿ | ಮದುವೆ ಬಗ್ಗೆ ಮಾತನಾಡಿದ ನಿಖಿಲ್ | ಮಂಡ್ಯ ಹುಡುಗಿಯನ್ನು ಮದುವೆಯಾಗಲು ಮನಸ್ಸು ಮಾಡಿದ್ದಾರಾ ನಿಖಿಲ್? 

ಮಂಡ್ಯ (ಮಾ. 22): ಚುನಾವಣೆ ಪ್ರಚಾರದ ಬಿಸಿ ಹೆಚ್ಚಾಗಿರುವ ಮಧ್ಯೆಯೇ ನಿಖಿಲ್ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಮನೆಯಲ್ಲಿ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದಾರೆ. ಮಂಡ್ಯದಲ್ಲೇ ಹೆಣ್ಣು ಸಿಕ್ಕರೆ ಮದುವೆಯಾಗ್ತೀನಿ ಎಂದು ನಿಖಿಲ್ ಹೇಳಿದ್ದಾರೆ.  ನೀವು ಯಾರನ್ನಾದರೂ ನೋಡಿಕೊಂಡಿದ್ದೀರಾ ಎಂದು ಪತ್ರಕರ್ತರು ಕೇಳಿದಾಗ.. ಇಲ್ಲ... ಎಂದು ನಕ್ಕರು.  

ಮದುವೆ ಪ್ರಸ್ತಾಪದ ಬಗ್ಗೆ ನಿಖಿಲ್ ಹೇಳಿದ್ದೇನು? ಇಲ್ಲಿದೆ ನೋಡಿ. 

"

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!