11 ಗಂಟೆಗೆ ಎನ್‌ಡಿಎ, ಯುಪಿಎ ಇತರರ ಹಣೆ ಬರಹವೇನು?

Published : May 23, 2019, 11:22 AM IST
11 ಗಂಟೆಗೆ ಎನ್‌ಡಿಎ, ಯುಪಿಎ ಇತರರ ಹಣೆ ಬರಹವೇನು?

ಸಾರಾಂಶ

ಲೋಕಸಭೆ ಚುನಾವಣೆಗೆ ಮತ ಎಣಿಕೆ ಆರಂಭ| ದೇಶದಲ್ಲಿ ನರೇಂದ್ರ ಮೋದಿ ಅಲೆ ಇರುವುದು ಸ್ಪಷ್ಟ| 11 ಗಂಟೆವರೆಗೆ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ| ಎನ್‌ಡಿಎ(323), ಕಾಂಗ್ರೆಸ್(106), ಇತರರು(113)|

ನವದೆಹಲಿ(ಮೇ.23): ಲೋಕಸಭೆ ಚುನಾವಣೆಗೆ ಮತ ಎಣಿಕೆ ಆರಂಭವಾಗಿದ್ದು, ದೇಶದಲ್ಲಿ ನರೇಂದ್ರ ಮೋದಿ ಅಲೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. 11 ಗಂಟೆವರೆಗೆ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಗಳಿಸುವತ್ತ ಹೆಜ್ಜೆ ಇರಿಸಿದೆ.

ಅದರಂತೆ 11 ಗಂಟೆವರೆಗೆ ನಡೆದ ಮತ ಏಣಿಕೆ ಪ್ರಕ್ರಿಯೆಯಲ್ಲಿ ವಿವಿಧ ಮೈತ್ರಿಕೂಟಗಳ ಮುನ್ನಡೆ ಅಂಕಿ ಅಂಶ ಇಲ್ಲಿದೆ.

ಎನ್‌ಡಿಎ(323)

ಕಾಂಗ್ರೆಸ್(106)

ಇತರರು(113)

ಅಂದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತಗಳಿಸುವತ್ತ ಹೆಜ್ಜೆ ಇರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 150 ಕ್ಷೇತ್ರಗಳ ಆಸುಪಾಸು ನಿಲ್ಲುವ ಲಕ್ಷಣ ಗೋಚರಿಸುತ್ತಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!