ಮಹಾ ಸಂಗ್ರಾಮ, ಮಹಾ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು? ನಿರೀಕ್ಷಿಸಿ

Published : Apr 04, 2019, 01:25 PM ISTUpdated : Apr 05, 2019, 11:43 AM IST
ಮಹಾ ಸಂಗ್ರಾಮ, ಮಹಾ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು? ನಿರೀಕ್ಷಿಸಿ

ಸಾರಾಂಶ

ಕರ್ನಾಟಕ ಕಾಯುತ್ತಿರುವ ಮಹಾ ಸಮೀಕ್ಷೆ...!| ಅಖಂಡ ವಿಶ್ವಾಸಾರ್ಹತೆಯ ಸುವರ್ಣ ನ್ಯೂಸ್ ಸರ್ವೆ!| ಯಾರಿಗೆ ಎಷ್ಟು ಸೀಟು? ಯಾರು ಎಷ್ಟು ಜನಪ್ರಿಯ?| ಮೋದಿ V/S ಮೈತ್ರಿ ಏನನ್ನುತ್ತಿದೆ ಕರ್ನಾಟಕ?| ಮಹಾ ಸಂಗ್ರಾಮ, ಮಹಾ ಸಮೀಕ್ಷೆ

ಬೆಂಗಳೂರು[ಏ.04]: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳು ಮತದಾರನನ್ನು ಸೆಳೆಯುವ ಯತ್ನದಲ್ಲಿದ್ದಾರೆ. ಅಬ್ಬರದ ಪ್ರಚಾರದ ನಡುವೆ ಈ ಬಾರಿ ಯಾರು ಗೆಲುವು ಸಾಧಿಸುತ್ತಾರೆಂಬ ಚರ್ಚೆಗಳು ಜೋರಾಗಿವೆ. ಇದಕ್ಕೆ ತಕ್ಕಂತೆ ಹಲವಾರು ಸಮೀಕ್ಷೆಗಳು ಹೊರ ಬಿದ್ದಿವೆ. ಹೀಗಿರುವಾಗ ಕರ್ನಾಟಕದಲ್ಲಿ ಗೆಲುವು ಯಾರ ಪಾಲಾಗುತ್ತೆ? ಸಂಸತ್ತಿಗೆ ಪ್ರವೇಶಿಸುವವರು ಯಾರು? ಎಂಬ ಕುತೂಹಲ ಗರಿ ಗೆದರಿದೆ. ಹೀಗಿರುವಾಗ ಸುವರ್ಣ ನ್ಯೂಸ್ ಹಾಗೂ ಎ ಐಡ್ ಸಂಸ್ಥೆ ಕರ್ನಾಟಕ ಕಾಯುತ್ತಿರುವ ಮಹಾ ಸಮೀಕ್ಷೆಯನ್ನು ನಡೆಸಿದೆ.

ರಾಜ್ಯದಲ್ಲಿ ಜನರು ಕಮಲವನ್ನು ಆರಿಸುತ್ತಾರೋ? ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಕೈ ಹಿಡಿಯುತ್ತಾರೋ ಎಂದು ತಿಳಿಯಲು ಕರ್ನಾಟಕ ಮಂದಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಹೀಗಿರುವಾಗ ಸುವರ್ಣ ನ್ಯೂಸ್, ಕನ್ನಡ ಪ್ರಭ ಹಾಗೂ ಎ ಐಡ್ ಸಂಸ್ಥೆ ಚುನಾವಣಾ ಸಮೀಕ್ಷೆ ನಡೆಸಿದೆ. ಈ ಹಿಂದೆ ನೀಡಿರುವ ಚುನಾವಣಾ ಸಮೀಕ್ಷೆಗಳಲ್ಲಿ ನಿಖರ ಫಲಿತಾಂಶ ನೀಡಿ ಅಖಂಡ ವಿಶ್ವಾಸಾರ್ಹತೆಗೆ ಹೆಸರಾದ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಈ ಬಾರಿ ನಡೆಸಿದ ಸರ್ವೆಯಲ್ಲಿ ಯಾರ ಕೈ ಮೇಲಾಗಿದೆ? ಯಾವ ಪಕ್ಷಕ್ಕೆ ಎಷ್ಟು ಸೀಟು ಹಾಗೂ ಯಾರೆಷ್ಟು ಜನಪ್ರಿಯರಾಗಿದ್ದಾರೆ? ಮೋದಿ ವರ್ಸಸ್ ಮೈತ್ರಿಯ ಕುರಿತಾಗಿ ಕರ್ನಾಟಕ ಏನನ್ನುತ್ತಿದೆ? ಕುತೂಹಲಭರಿತ ಈ ಮಹಾ ಸಂಗ್ರಾಮದ ಮಹಾ ಸಮೀಕ್ಷೆ ಇಂದು, ಶುಕ್ರವಾರ ಸಂಜೆ 06 ಗಂಟೆಯಿಂದ ಸುವರ್ಣ ನ್ಯೂಸ್ ನಲ್ಲಿ ನೇರಪ್ರಸಾರವಾಗಲಿದೆ.

ಕರ್ನಾಟಕದ ಮತದಾರರ ಒಲವು ಯಾರ ಮೇಲಿದೆ? ಕರ್ನಾಟಕದ ಓಟರ್ಸ್ ಏನಂತಾರೆ ವೀಕ್ಷಿಸಲು ಮರೆಯದಿರಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!