ಲೋಕಸಭೆ ಚುನಾವಣೆ ರಿಸಲ್ಟ್ 2019: ಕರ್ನಾಟಕದಲ್ಲಿ ಗೆದ್ದವರು, ಸೋತವರು

By Web DeskFirst Published May 23, 2019, 6:50 PM IST
Highlights

17ನೇ ಲೋಕಸಭೆ ಚುನಾವಣೆ  ಫಲಿತಾಂಶ ಹೊರಬಿದ್ದಿದ್ದು, ಎನ್‌ಡಿಎ ಸ್ಪಷ್ಟ ಬಹುಮತ ಸಾಧಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರು ಗೆದ್ದರು..?ಯಾರು ಮಕಾಡೆ ಮಗಲಿದ್ರು..? ಸಂಪೂರ್ಣ ಚಿತ್ರಣ ಇಲ್ಲಿದೆ.  

ಬೆಂಗಳೂರು, (ಮೇ.23): ಲೋಕಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನವನ್ನುಗಳಿಸುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

ಚಿತ್ರಗಳಲ್ಲಿ: ಕರ್ನಾಟಕದಿಂದ ಲೋಕಸಭೆ ಪ್ರವೇಶಿಸಿದ 10 ಹೊಸ ಮುಖಗಳು

ಕರ್ನಾಟಕದಲ್ಲಿ 28 ಕ್ಷೇತ್ರಗಳಗಳಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಮತ್ತು ಮೈತ್ರಿ ಪಕ್ಷ ಜೆಡಿಎಸ್ 7 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದವು.  ಇದರಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಜೆಡಿಎಸ್ 1 ಹಾಗೂ ಕಾಂಗ್ರೆಸ್ ಕೇವಲ 1 ಕ್ಷೇತ್ರಗಳಲ್ಲಿ ಗೆದ್ದಿದೆ. 

ಲೋಕಸಮರದಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಗೆದ್ರು? ಯಾರು ಸೋತ್ರು..? ಪಟ್ಟಿ ಇಲ್ಲಿದೆ.

ಕ್ರ.ಸಂ ಗೆದ್ದ ಅಭ್ಯರ್ಥಿ ಹೆಸರು ಪಕ್ಷ ಕ್ಷೇತ್ರ ಪರಾಜಿತ ಅಭ್ಯರ್ಥಿ ಪಕ್ಷ
1 ಅಣ್ಣಾ ಸಾಹೇಬ್ ಜೊಲ್ಲೆ ಬಿಜೆಪಿ ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್
2 ಸುರೇಶ್ ಅಂಗಡಿ ಬಿಜೆಪಿ ಬೆಳಗಾವಿ ಡಾ.ವಿ.ಎಸ್.ಸಾಧುನವರ ಕಾಂಗ್ರೆಸ್
3 ಪಿ.ಸಿ.ಗದ್ದಿಗೌಡರ್ ಬಿಜೆಪಿ  ಬಾಗಲಕೋಟೆ  ವೀಣಾ ಕಾಶಪ್ಪನವರ್ ಕಾಂಗ್ರೆಸ್
4 ರಮೇಶ್ ಜಿಗಜಿಣಗಿ ಬಿಜೆಪಿ ವಿಜಯಪುರ ಸುನೀತಾ ದೇವಾನಂದ ಚೌವ್ಹಾಣ್  ಜೆಡಿಎಸ್
5 ಡಾ.ಉಮೇಶ್ ಜಾಧವ್ ಬಿಜೆಪಿ ಕಲಬುರಗಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್
6 ಅಮರೇಶ್ವರ್ ನಾಯಕ ಬಿಜೆಪಿ ರಾಯಚೂರು ಡಿ.ಬಿ.ನಾಯಕ  ಕಾಂಗ್ರೆಸ್
7 ಕರಡಿ ಸಂಗಣ್ಣ ಬಿಜೆಪಿ ಕೊಪ್ಪಳ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್
8 ವೈ.ದೇವೇಂದ್ರಪ್ಪ ಬಿಜೆಪಿ ಬಳ್ಳಾರಿ ವಿ.ಎಸ್.ಉಗ್ರಪ್ಪ ಕಾಂಗ್ರೆಸ್
9 ಶಿವಕುಮಾರ್ ಉದಾಸಿ ಬಿಜೆಪಿ ಹಾವೇರಿ ಡಿ.ಆರ್.ಪಾಟೀಲ್ ಕಾಂಗ್ರೆಸ್
10 ಪ್ರಹ್ಲಾದ್ ಜೋಶಿ  ಬಿಜೆಪಿ ಧಾರವಾಡ ವಿನಯ್ ಕುಲಕರ್ಣಿ ಕಾಂಗ್ರೆಸ್
11 ಅನಂತ್ ಕುಮಾರ್ ಹೆಗಡೆ ಬಿಜೆಪಿ ಉ.ಕನ್ನಡ ಆನಂದ್ ಆಸ್ನೋಟಿಕರ್ ಜೆಡಿಎಸ್
12 ಜಿ.ಎಂ.ಸಿದ್ದೇಶ್ವರ್ ಬಿಜೆಪಿ ದಾವಣಗೆರೆ ಮಂಜಪ್ಪ ಕಾಂಗ್ರೆಸ್
13 ಬಿ.ವೈ.ರಾಘವೇಂದ್ರ ಬಿಜೆಪಿ ಶಿವಮೊಗ್ಗ ಮಧು ಬಂಗಾರಪ್ಪ  ಜೆಡಿಎಸ್
14 ಶೋಭಾ ಕರಂದ್ಲಾಜೆ ಬಿಜೆಪಿ ಉ.ಚಿಕ್ಕಮಗಳೂರು ಪ್ರಮೋದ್ ಮಧ್ವರಾಜ್  ಜೆಡಿಎಸ್
15 ಪ್ರಜ್ವಲ್ ರೇವಣ್ಣ  ಜೆಡಿಸ್ ಹಾಸನ ಎ.ಮಂಜು ಬಿಜೆಪಿ
16 ನಳೀನ್ ಕುಮಾರ್ ಕಟೀಲ್ ಬಿಜೆಪಿ ದಕ್ಷಿಣ. ಕನ್ನಡ ಮಿಥುನ್ ರೈ ಕಾಂಗ್ರೆಸ್
17 ಎ.ನಾರಾಯಣಸ್ವಾಮಿ  ಬಿಜೆಪಿ ಚಿತ್ರದುರ್ಗ ಬಿ.ಎನ್.ಚಂದ್ರಪ್ಪ  ಕಾಂಗ್ರೆಸ್
18  ಜಿ.ಎಸ್.ಬಸವರಾಜು ಬಿಜೆಪಿ ತುಮಕೂರು ಎಚ್.ಡಿ.ದೇವೇಗೌಡ ಜೆಡಿಎಸ್
19 ಸುಮಲತಾ ಅಂಬರೀಶ್  ಪಕ್ಷೇತರ ಮಂಡ್ಯ ನಿಖಿಲ್ ಕುಮಾರಸ್ವಾಮಿ ಜೆಡಿಎಸ್
20 ಪ್ರತಾಪ್ ಸಿಂಹ ಬಿಜೆಪಿ ಮೈಸೂರು-ಕೊಡಗು ವಿಜಯಶಂಕರ್ ಕಾಂಗ್ರೆಸ್
21 ವಿ.ಶ್ರೀನಿವಾಸ ಪ್ರಸಾದ್   ಬಿಜೆಪಿ ಚಾಮರಾಜನಗರ ಧ್ರುವ ನಾರಾಯಣ ಕಾಂಗ್ರೆಸ್
22 ಡಿ.ಕೆ.ಸುರೇಶ್ ಕಾಂಗ್ರೆಸ್ ಬೆಂ. ಗ್ರಾಮಾಂತರ ಅಶ್ವಥ್ ನಾರಾಯಣ್  ಬಿಜೆಪಿ
23 ಸದಾನಂದ ಗೌಡ  ಬಿಜೆಪಿ ಬೆಂಗಳೂರು ಉತ್ತರ ಕೃಷ್ಣ ಬೈರೇಗೌಡ  ಕಾಂಗ್ರೆಸ್
24 ಪಿ.ಸಿ.ಮೋಹನ್ ಬಿಜೆಪಿ ಬೆಂಗಳೂರು ಕೇಂದ್ರ ರಿಜ್ವಾನ್ ಅರ್ಷದ್ ಕಾಂಗ್ರೆಸ್
25 ತೇಜಸ್ವಿ ಸೂರ್ಯ  ಬಿಜೆಪಿ ಬೆಂಗಳೂರು ದಕ್ಷಿಣ ಬಿ.ಕೆ.ಹರಿಪ್ರಸಾದ್  ಕಾಂಗ್ರೆಸ್
26 ಬಿ.ಎನ್.ಬಚ್ಚೇಗೌಡ ಬಿಜೆಪಿ ಚಿಕ್ಕಬಳ್ಳಾಪುರ ರಪ್ಪ ಮೊಯ್ಲಿ  ಕಾಂಗ್ರೆಸ್
27 ಸಿ.ಮನಿಸ್ವಾಮಿ  ಬಿಜೆಪಿ ಕೋಲಾರ  ಕೆ.ಎಚ್.ಮುನಿಯಪ್ಪ ಕಾಂಗ್ರೆಸ್
28 ಭಗವಂತ ಖೂಬಾ ಬಿಜೆಪಿ ಬೀದರ್ ಈಶ್ವರ ಖಂಡ್ರೆ ಕಾಂಗ್ರೆಸ್
click me!