NDA ಒಕ್ಕೂಟದಲ್ಲಿರುವ ಪಕ್ಷಗಳೆಷ್ಟು..?

Published : Mar 17, 2019, 01:04 PM IST
NDA ಒಕ್ಕೂಟದಲ್ಲಿರುವ ಪಕ್ಷಗಳೆಷ್ಟು..?

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ UPA, NDA ಒಕ್ಕೂಟಗಳು ತಮ್ಮ ತಮ್ಮ ಬೆಂಬಲಿತಗಳ ಬಲವರ್ಧನೆ ಯಲ್ಲಿ ತೊಡೆಗಿವೆ. ಸದ್ಯ ಅಧಿಕಾರ ಗದ್ದುಗೆಯಲ್ಲಿರುವ NDA ಒಕ್ಕೂಟದೊಂದಿಗೆ 36 ಪಕ್ಷಗಳಿದ್ದು, ಇವುಗಳಲ್ಲಿ ಸಾಕಷ್ಟು ತಯಾರಿ ನಡೆಯುತ್ತಿದೆ. 

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಒಕ್ಕೂಟಗಳು ಚುನಾವಣೆಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿವೆ. 

ಅತ್ತ ಯುಪಿಎ ಒಕ್ಕೂಟ. ಇತ್ತ NDA ಒಕ್ಕೂಟಗಳು ತಮ್ಮ ತಮ್ಮ ಪಕ್ಷಗಳ ಬಲವರ್ಧನೆಯಲ್ಲಿ ತೊಡಗಿಕೊಂಡಿದ್ದು, ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. 

ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಸದ್ಯ ಎನ್‌ಡಿಎ ಮೈತ್ರಿಕೂಟದಲ್ಲಿ  ಹೆಚ್ಚಿನ ಸಂಖ್ಯೆಯ  ಮೈತ್ರಿ ಪಕ್ಷಗಳಿವೆ. 

 ಸದ್ಯ ಎನ್‌ಡಿಎ ಜತೆ ಗುರುತಿಸಿಕೊಂಡ ರಾಜಕೀಯ ಪಕ್ಷಗಳ ಸಂಖ್ಯೆ 36!

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!