ಹೆಗಡೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಟೀಕೆಗೆ HDK ಕೊಟ್ಟ ಕೌಂಟರ್

Published : Mar 28, 2019, 10:35 PM ISTUpdated : Mar 28, 2019, 10:36 PM IST
ಹೆಗಡೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಟೀಕೆಗೆ  HDK ಕೊಟ್ಟ ಕೌಂಟರ್

ಸಾರಾಂಶ

ಸದಾ ವಿವಾದಾತ್ಮಕ ಪದಗಳನ್ನೇ ಬಳಸುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮೇಲೆ ಸಿಎಂ ಕುಮಾರಸ್ವಾಮಿ ಆಕ್ರೋಶ  ಹೊರಹಾಕಿದ್ದಾರೆ.

ಬೆಂಗಳೂರು[ಮಾ. 28] ಸರಣಿ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ ಅನಂತ್  ಕುಮಾರ್ ಹೆಗಡೆ ಅವರಿಗೆ ಪದ ಬಳಕೆಯ ಪಾಠ ಹೇಳಿದ್ದಾರೆ.

ನಾಲಿಗೆ ಸಂಸ್ಕಾರವನ್ನು ಹೇಳುತ್ತದೆ.ನನಗೆ ಬುದ್ಧಿಭ್ರಮಣೆಯಾಗಿದೆ ಎಂದರೂ ಚಿಂತೆಯಿಲ್ಲ ಆದರೆ ಇಂತಹ ಪದಬಳಕೆಯಿಂದ ಸಹಸ್ರಾರು ಪೋಷಕರಿಗೆ ಆಗುವನೋವಿನ ಕುರಿತು ನನಗೆ ಚಿಂತೆ.ಚುನಾವಣಾ ಭಾಷಣಗಳಲ್ಲಿ'ಈ ರೀತಿಯ ಪದಗಳು'ಬಳಸದಂತೆ ಚುನಾವಣಾ ಆಯೋಗಕ್ಕೆ ಕೆಲಸಂಘಗಳು ಮನವಿ ಸಲ್ಲಿಸಿರುವುದು ಸಂಸತ್ತಿಗೆ  ಸ್ಪರ್ಧಿಸುತ್ತಿರುವ ಅನಂತ್ ಅವರಿಗೆ ತಿಳಿದಿರಬೇಕಿತ್ತು  ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ’ನಿಖಿಲ್ ಎಲ್ಲಿದ್ದಿಯಪ್ಪಾ‘ ಟ್ಯಾಗ್ ಅನ್ನೇ ಬಳಸಿ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದರು.

 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!