ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ, ಉಳಿದ ಕ್ಷೇತ್ರಗಳಲ್ಲಿ ಪ್ರಚಾರ ಇನ್ನಷ್ಟು ತೀವ್ರಗೊಂಡಿದೆ. ಬಳ್ಳಾರಿಯಲ್ಲಿ ಉಗ್ರಪ್ಪ ಪರ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಬುಲೆಟ್ ಏರಿ ಪ್ರಚಾರ ಕೈಗೊಳ್ಳಲಿದ್ದರೆ, ಬಿಜೆಪಿಯು ತನ್ನ ಅಭ್ಯರ್ಥಿ ವೈ. ದೇವೇಂದ್ರಪ್ಪ ಪರ ಬುಲೆಟ್ ಪ್ರಕಾಶ್‌ರನ್ನು ಪ್ರಚಾರಕ್ಕಿಳಿಸಲು ಸಿದ್ಧವಾಗಿದೆ.
ಗಣಿನಾಡಿಗೆ ಡಿಕೆಶಿ ಎಂಟ್ರಿ; ಬೈಕ್ ರ‍್ಯಾಲಿ
ಬಿಜೆಪಿ ಪರವಾಗಿ ಬುಲೆಟ್ ಪ್ರಕಾಶ್ ಕಣಕ್ಕೆ: