‘ನಿಮ್ಮ ಮಕ್ಕಳು ಚೌಕಿದಾರರಾಗಬೇಕು ಅಂತಾದ್ರೆ ಮೋದಿಗೆ ವೋಟ್ ಹಾಕಿ’!

Published : Mar 20, 2019, 04:45 PM IST
‘ನಿಮ್ಮ ಮಕ್ಕಳು ಚೌಕಿದಾರರಾಗಬೇಕು ಅಂತಾದ್ರೆ ಮೋದಿಗೆ ವೋಟ್ ಹಾಕಿ’!

ಸಾರಾಂಶ

ಬಿಜೆಪಿಯ #MainBhiChowkidar ಅಭಿಯಾನಕ್ಕೆ ಕೇಜ್ರಿವಾಲ್ ಟಾಂಗ್| ‘ನಿಮ್ಮ ಮಕ್ಕಳು ಚೌಕಿದಾರರಾಗಬೇಕು ಎಂದಾದರೆ ಮೋದಿಗೆ ಮತ ನೀಡಿ’| ಮಕ್ಕಳ ಭವಿಷ್ಯಕ್ಕಾಗಿ ಆಪ್ ಅಭ್ಯರ್ಥಿಗಳಿಗೆ ಮತ ನೀಡಲು ಮನವಿ| ‘ಬಿಜೆಪಿ ಅಧಿಕಾರಕ್ಕಾಗಿ ದೇಶದ ಮಕ್ಕಳನ್ನು ಚೌಕಿದಾರರನ್ನಾಗಿ ಮಾಡುತ್ತದೆ’|

ನವದೆಹಲಿ(ಮಾ.20): ‘ಒಂದು ವೇಳೆ ನಿಮ್ಮ ಮಕ್ಕಳು ಚೌಕಿದಾರ(ಕಾವಲುಗಾರ)ರಾಗಬೇಕು ಎಂದು ನೀವು ಬಯಸುವುದಾದರೆ ಖಂಡಿತ ನರೇಂದ್ರ ಮೋದಿ ಅವರಿಗೆ ಮತ ಹಾಕಿ..’ ಹೀಗೆ ಹೇಳಿದವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ಬಿಜೆಪಿಯ #MainBhiChowkidar ಅಭಿಯಾನದ ಕುರಿತು ವ್ಯಂಗ್ಯವಾಡಿರುವ ಕೇಜ್ರಿವಾಲ್, ಬಿಜೆಪಿ ದೇಶದ ಮಕ್ಕಳನ್ನು ಚೌಕಿದಾರರನ್ನಾಗಿ ಮಾಡಿ ತಾವು ಮಾತ್ರ ಅಧಿಕಾರ ಅನುಭವಿಸುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದ್ದಾರೆ.

ನಿಮ್ಮ ಮಕ್ಕಳು ಚೌಕಿದಾರರಾಗಬೇಕು ಎಂದು ನೀವು ಬಯಸಿದೆ ಮೋದಿ ಅವರಿಗೆ ಮತ ಹಾಕಿ. ನಿಮ್ಮ ಮಕ್ಕಳು ಉತ್ತಮ ನಾಗರಿಕರಾಗಬೇಕಾದರೆ ವಿದ್ಯಾವಂತ ಆಪ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!