ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 1 ರಿಂದ 19 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ನಂತರ ಮಾ.20ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭ ಆಗಲಿವೆ. ಎಲ್ಲಾ ಪರೀಕ್ಷೆಗಳ ನಡುವೆ ಒಂದೆರಡು ದಿನಗಳ ಅಂತರವಿರುತ್ತದೆ.
ಬೆಂಗಳೂರು (ಡಿ.02): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 1 ರಿಂದ 19 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ನಂತರ ಮಾ.20ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭ ಆಗಲಿವೆ. ಎಲ್ಲಾ ಪರೀಕ್ಷೆಗಳ ನಡುವೆ ಒಂದೆರಡು ದಿನಗಳ ಅಂತರವಿರುತ್ತದೆ.
ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ
20-03-2024- ಗುರುವಾರ- ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಸಂಸ್ಕೃತ
22.03.2025 ಶನಿವಾರ- ಸಮಾಜ ವಿಜ್ಞಾನ
24.03.2025 ಸೋಮವಾರ ದ್ವಿತೀಯ ಭಾಷೆ-ಇಂಗ್ಲಿಷ್,ಕನ್ನಡ
27.03.2025 ಗುರುವಾರ - ಗಣಿತ,ಸಮಾಜ ಶಾಸ್ತ್ರ
29.03.2025- ಶನಿವಾರ- ಹಿಂದಿ,ಪರ್ಶಿಯನ, ಕನ್ನಡ, ಇಂಗ್ಲೀಷ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಬ್ಯೂಟಿ &ವೆಲ್‌ನೆಸ್, ಅಪರೆಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ & ಹಾರ್ಡ್ ವೇರ್
ಮಾರ್ಚ್ 2025 ರ ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ
01/03/2025 -ಶನಿವಾರ -ಕನ್ನಡ, ಅರೇಬಿಕ್
03/03/2025 ಸೋಮವಾರ - ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ, ವ್ಯವಹಾರ, ಅಧ್ಯಯನ
04/03/2025 ಮಂಗಳವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
05/03/2025 ಬುಧವಾರ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
07/03/2025 ಶುಕ್ರವಾರ, ಇತಿಹಾಸ, ಭೌತಶಾಸ್ತ್ರ
08/03/2025 ಶನಿವಾರ, ಹಿಂದಿ
10/03/2025- ಸೋಮವಾರ- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
12/03/2025 ಬುಧವಾರ ಮನಃಶಾಸ್ತ್ರ ರಸಾಯನಶಾಸ್ತ್ರ, ಮೂಲ ಗಣಿತ
13/03/2025 ಗುರುವಾರ ಅರ್ಥಶಾಸ್ತ್ರ
15/03/2025 ಶನಿವಾರ ಇಂಗ್ಲೀಷ್
17/03/2025 ಸೋಮವಾರ- ಭೂಗೋಳಶಾಸ್ತ್ರ ಜೀವಶಾಸ್ತ್ರ
18/03/2025 ಮಂಗಳವಾರ- ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ
19/03/2025 ಬುಧವಾರ- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್,ರೀಟೈಲ್, ಬ್ಯೂಟಿ ಅಂಡ್ ವೆಲ್‌ನೆಸ್
ಕರ್ನಾಟಕ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯಿಂದ ಬಿಡುಗಡೆ ಮಾಡಿರುವ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾ ಪಟ್ಟಿಗೆ ಯಾವುದಾದರೂ ಅಕ್ಷೇಪಣೆ ಇದ್ದರೆ ಅದನ್ನು ಮಂಡಳಿಗೆ ಸಲ್ಲಿಕೆ ಮಾಡಬಹುದು. ವೇಳಾಪಟ್ಟಿ ಬಿಡುಗಡೆ ಮಾಡಿದ ಡಿ.02ರಿಂದ ಡಿ.16ರವರೆಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.