ಆಳ್ವಾಸ್‌ನಿಂದ ವಿಶಿಷ್ಟ ಸಂಯೋಜನೆಯಲ್ಲಿ ಪತ್ರಿಕೋದ್ಯಮ ಪದವಿ ಕೋರ್ಸ್‌

By Suvarna News  |  First Published Jun 24, 2021, 3:32 PM IST

* ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಕೋರ್ಸ್‌
* ವಿವಿಧ ಮತ್ತು ವಿಶಿಷ್ಟ ಸಂಯೋಜನೆ
* ತರಬೇತಿ ಮತ್ತು ಸಂಶೋಧನೆಗೆ ಆದ್ಯತೆ
*ಡ್ಯಾಕುಮೆಂಟರಿ ಮತ್ತು ಕಿರುಚಿತ್ರ  ತಯಾರಿಕೆ ತರಬೇತಿ


ಮೂಡುಬಿದಿರೆ(ಜೂ. 24)  ಮಂಗಳೂರು ವಿಶ್ವವಿದ್ಯಾನಿಲಯ ಅಡಿಯಲ್ಲಿ ಬರುವ  ಮೂಡುಬಿದಿರೆ ಆಳ್ವಾಸ್ ಕಾಲೇಜ್ ಪತ್ರಿಕೋದ್ಯಮ ಪದವಿ ಕೋರ್ಸ್ ಗೆ ಅರ್ಜಿ  ಆಹ್ವಾನಿಸಿದ್ದು ವಿವಿಧ ಸಂಯೋಜನೆಗಳನ್ನು ಮುಂದೆ ಇಟ್ಟಿದೆ.

ಇಂಗ್ಲಿಷ್/ಜರ್ನಲಿಸಂ/ ಸೈಕೋಲಜಿ
ಇಂಗ್ಲಿಷ್/ ಜರ್ನಲಿಸಂ/ ಇತಿಹಾಸ
ಇಂಗ್ಲಿಷ್/ ಜರ್ನಲಿಸಂ/ ಸಂಗೀತ
ಇಂಗ್ಲಿಷ್/ ಜರ್ನಲಿಸಂ/ ಭರತನಾಟ್ಯ
ಸಂಗೀತ/ ಭರತನಾಟ್ಯ/ ಜರ್ನಲಿಸಂ 

Tap to resize

Latest Videos

ಶಾಲೆ ಆರಂಭ ಸಂಬಂಧ ತಜ್ಞರು ಸರ್ಕಾರಕ್ಕೆ ಕೊಟ್ಟ ವರದಿ

ಈ ವಿಶಿಷ್ಟ ಸಂಯೋಜನೆಗಳ ಜತೆ ಪತ್ರಿಕೋದ್ಯಮ ಪದವಿ ಪಡೆದುಕೊಳ್ಳಬಹುದು. ಡ್ಯಾಕುಮೆಂಟರಿ ಮತ್ತು ಕಿರುಚಿತ್ರ  ತಯಾರಿಕೆ, ತರಬೇತಿಗೆ ಮಾಧ್ಯಮ ಸಂಸ್ಥೆಗಳಿಗೆ ಭೇಟಿ ಕೊಡುವುದು, ಒಳಾಂಗಣ ಮತ್ತು ಹೊರಾಂಗಣ ವರ್ಕ್ ಶಾಪ್, ಸೆಮಿನಾರ್, ಎಡಿಟಿಂಗ್ ಕೌಶಲ್ಯ ವೃದ್ಧಿ, ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ 7676556835 ಮತ್ತು 9448337991 ಸಂಪರ್ಕಿಸಬಹುದು. ಈ ಲಿಂಕ್ ಕ್ಲಿಕ್ ಮಾಡಬಹುದು. 
 

click me!