ಇಂಡಿಯನ್ ಬ್ಯಾಂಕ್‌ನಲ್ಲಿ 417 ಹುದ್ದೆ ಖಾಲಿಯಿದೆ

By Web Desk  |  First Published Aug 6, 2018, 9:48 PM IST

ಉದ್ಯೋಗ ಅವಕಾಶಕ್ಕಾಗಿ ಹುಡುಕುತ್ತಾ ಇದ್ದೀರಾ? ಅದು ಬ್ಯಾಂಕಿಂಗ್ ಕ್ಷೇತ್ರದಲ್ಲಿ.. ಇಲ್ಲಿ ನಿಮಗೊಂದು ಶುಭ ಸುದ್ದಿ ಇದೆ.


ನವದೆಹಲಿ[ಆ.6] ಖಾಲಿಯಿರುವ 417 ಪ್ರೊಬೇಷನರಿ ಹುದ್ದೆಗಳಿಗೆ ಇಂಡಿಯನ್ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ನ ಅಫಿಷಿಯಲ್ ವೆಬ್ ತಾಣದ  indianbank.in. ಮುಖೇನ ಅರ್ಜಿ ಸಲ್ಲಿಸಬಹುದು.

ಒಂದು ವರ್ಷದ ಬ್ಯಾಂಕಿಂಕ್ ಪಿಜಿ ಕೋರ್ಸ್[ಪಿಜಿಡಿಬಿಎಫ್] ಗೆ ದಾಖಲಾತಿ ಮಾಡಿಕೊಳ್ಳುವುದುರ ಮೂಲಕ ಆರಂಭಿಕ ಹಂತ ಶುರುವಾಗಲಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 27 ಕೊನೆ ದಿನ. ಅಕ್ಟೋಬರ್ 6 ರಂದು ಪ್ರಿಲೀಮ್ಸ್ ಪರೀಕ್ಷೆ ನಡೆಯಲಿದೆ. ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಯಲಿದ್ದು ಪರ್ಸನಲ್ ಸಂದರ್ಶನ ಸಹ ಇರಲಿದೆ.

Tap to resize

Latest Videos

undefined

ರೈಲ್ವೇ ಪರೀಕ್ಷೆ ಬರೀತಿರಾ?: ಅಂಕ ಹಂಚಿಕೆ ಹೀಗೆ ಆಗುತ್ತೆ!

ಪ್ರಮುಖಾಂಶ
ಆನ್ ಲೈನ್ ನೋಂದಣಿ ಆರಂಭ ಆಗಸ್ಟ್ 1
ಆನ್ ಲೈನ್ ನೋಂದಣಿ ಮುಕ್ತಾಯ ಆಗಸ್ಟ್ 27
ಪ್ರೀಲಿಮ್ಸ್ ಪರೀಕ್ಷೆಗೆ ಆನ್ ಲೈನ್ ಅಪ್ಲಿಕೇಶನ್ ಡೌನಲೋಡ್ ಸೆಪ್ಟೆಂಬರ್ 24
ಆನ್ ಲೈನ್ ಪ್ರಿಲಿಮ್ಸ್ ಪರೀಕ್ಷೆ ಅಕ್ಟೋಬ್ 6
ಆನ್ ಲೖನ್ ಪರೀಕ್ಷೆ ಫಲಿತಾಂಶ ಅಕ್ಟೋಬರ್ 17
ಮುಖ್ಯ ಪರೀಕ್ಷೆಗೆ ಹಾಲ್ ಟಿಕೆಟ್ ಡೌನ್ ಲೋಡ್ ಅಕ್ಟೋಬರ್ 22
ಮುಖ್ಯಪರೀಕ್ಷೆ ನವೆಂಬರ್ 4

click me!