ನುಡಿದಂತೆ ನಡೆಯದ ಸಿದ್ದರಾಮಯ್ಯ: ಇದು ಬಿಎಸ್‌ವೈ ಬ್ರೇಕಿಂಗ್ ನ್ಯೂಸ್

By Suvarna Web DeskFirst Published Mar 16, 2018, 5:48 PM IST
Highlights

ಕಾಂಗ್ರೆಸ್‌ನಲ್ಲಿ ಟಿಕೆಟ್ ಕಾಂಟ್ರಾಕ್ಟ್ ಬಗ್ಗೆ ಟ್ವೀಟ್ ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಾರ ಸೃಷ್ಟಿಸಿದ ಬೆನ್ನಲ್ಲೇ, ಮತ್ತೊಂದು ಸ್ಫೋಟಕ ಎನಿಸುವ ಸುದ್ದಿ ನೀಡುವುದಾಗಿ ಹೇಳಿದ ಯಡಿಯೂರಪ್ಪ ಈ ಕೆಳಗಿನ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.


ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟಿಕೆಟ್ ಕಾಂಟ್ರಾಕ್ಟ್ ಬಗ್ಗೆ ಟ್ವೀಟ್ ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಾರ ಸೃಷ್ಟಿಸಿದ ಬೆನ್ನಲ್ಲೇ, ಮತ್ತೊಂದು ಸ್ಫೋಟಕ ಎನಿಸುವ ಸುದ್ದಿ ನೀಡುವುದಾಗಿ ಹೇಳಿದ ಯಡಿಯೂರಪ್ಪ ಈ ಕೆಳಗಿನ ವೀಡಿಯೋವನ್ನು ಫೇಸ್‌ಬುಕ್‌  ಹಾಗೂ ಟ್ಟೀಟರಿನಲ್ಲಿ ಬಿಡುಗಡೆ ಮಾಡಿದ್ದಾರೆ.

;

 

click me!