ಮಂಗಳೂರು (ನ.17): ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್(58) ಮೃತಪಟ್ಟಿದ್ದಾರೆ.ಹೈವೆ ಬದಿಯಲ್ಲಿರುವ ಬಂದರಿನ ಎಮರ್ಜನ್ಸಿ ಗೇಟ್ ಬಿದ್ದು ಈ ದುರ್ಘಟನೆ ಸಂಭವಿಸಿದೆ.ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.