ಕಾಂಗ್ರೆಸ್‌ಗೆ ಇನ್ನಿಪ್ಪತ್ತು ವರ್ಷ ರಾಹುಲೇ ಪ್ರೆಸಿಡೆಂಟ್!

Published : Dec 30, 2017, 03:22 PM ISTUpdated : Apr 11, 2018, 12:40 PM IST
ಕಾಂಗ್ರೆಸ್‌ಗೆ ಇನ್ನಿಪ್ಪತ್ತು ವರ್ಷ ರಾಹುಲೇ ಪ್ರೆಸಿಡೆಂಟ್!

ಸಾರಾಂಶ

- ಬೇರೆಯವರು ಯಾರೂ ಕಾಂಗ್ರೆಸ್ ಅಧ್ಯಕ್ಷರಾಗಲು ಅರ್ಹರಲ್ಲವೇ? - ರಾಹುಲ್ ಮದುವೆಯಾಗೋದೂ ಡೌಟ್, ಎಂದ ಆಯನೂರು

ಕೊಪ್ಪ: 'ಸೋನಿಯಾ ಗಾಂಧಿ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇದೀಗ ಅವರ ಮಗನಿಗೆ ಕುರ್ಚಿ ಬಿಟ್ಟುಕೊಟ್ಟಿದ್ದಾರೆ. ಇನ್ನಿಪ್ಪತ್ತು ವರ್ಷ ಅವರು ಆ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡೋಲ್ಲ,' ಎಂದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.

'ಐತಿಹಾಸಿಕ ಪಕ್ಷವೊಂದಕ್ಕೆ ಅದ್ಯಕ್ಷರಾಗಿ ಚುಕ್ಕಾಣಿ ಹಿಡಿಯೋರು ಯಾರೂ ಇಲ್ಲವೇ?,' ಎಂದು ಪ್ರಶ್ನಿಸಿದ್ದಾರೆ ಮಂಜುನಾಥ್.

'ಇನ್ನು ರಾಹುಲ್ ಮದುವೆಯಾಗಿ, ಮಕ್ಕಳಾಗುವವರೆಗೂ ಈ ಕುರ್ಚಿಯನ್ನು ಬಿಡೋಲ್ಲ,' ಎಂದ ಮಂಜುನಾಥ್, 'ಆದರೆ, ರಾಹುಲ್ ಮದುವೆ ಆಗ್ತಾನೆ ಅನ್ನೋದೇ ಡೌಟ್,' ಎಂದು ಕುಟುಕಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ‍್ಯಾಲಿ ವೇಳೆ ಮಂಜುನಾಥ್ ಈ ಹೇಳಿಕೆ ನೀಡಿದ್ದಾರೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ