ಸಲಿಂಗಕಾಮಿ ಬಿಇಒ ವಿರುದ್ಧ  ಪ್ರತಿಭಟನೆ ಬೀದರ್ ನಲ್ಲಿ ಪ್ರತಿಭಟನೆ

Published : Dec 27, 2016, 02:55 PM ISTUpdated : Apr 11, 2018, 01:00 PM IST
ಸಲಿಂಗಕಾಮಿ ಬಿಇಒ ವಿರುದ್ಧ  ಪ್ರತಿಭಟನೆ ಬೀದರ್ ನಲ್ಲಿ ಪ್ರತಿಭಟನೆ

ಸಾರಾಂಶ

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಸಲಿಂಗಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ  ಸೇಲ್ವಮಣಿ ವರದಿ ಕೇಳಿದ್ದಾರೆ.

ಬೀದರ್ (ಡಿ. 27): ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಸಲಿಂಗಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ  ಸೇಲ್ವಮಣಿ ವರದಿ ಕೇಳಿದ್ದಾರೆ.

ಈ ಸಂಬಂಧ ಬಿಇಒಗೆ ಡಿಡಿಪಿಐ ಬಸವರಾಜ ಗುನ್ನಳ್ಳಿ ನೋಟಿಸ್ ಜಾರಿ ಮಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕನನ್ನು ಸಲಿಂಗಕಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಆಹ್ವಾನಿಸಿದ. ಈ ಬಗ್ಗೆ ಸುವರ್ಣ

ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇನ್ನೂ ಬೀದರ ಜಿಲ್ಲೆಯ ಔರಾದ್ ಬಿ.ಇಒ ಕಚೇರಿ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ವು. ಇಂತಹ ಕಾಮುಕ ಅಧಿಕಾರಿಯನ್ನು ಸೇವೆಯಿಂದ

ವಜಾಗೊಳಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ