ಚಿತ್ರದುರ್ಗದಲ್ಲಿ ಡಿಆರ್‌ಡಿಒ ಡ್ರೋನ್ ಪತನ

Published : Feb 21, 2018, 12:38 PM ISTUpdated : Apr 11, 2018, 12:59 PM IST
ಚಿತ್ರದುರ್ಗದಲ್ಲಿ ಡಿಆರ್‌ಡಿಒ ಡ್ರೋನ್ ಪತನ

ಸಾರಾಂಶ

ಡಿಆರ್‌ಡಿಒ ಸುತ್ತ ಪರಿವೀಕ್ಷಣೆಗೆ ಹಾರಾಟ ನಡೆಸುತ್ತಿದ್ದ ಡ್ರೊನ್‌ವೊಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದಲ್ಲಿ ಪತನಗೊಂಡಿದೆ.

ಚಿತ್ರದುರ್ಗ: ಡಿಆರ್‌ಡಿಒ ಸುತ್ತ ಪರಿವೀಕ್ಷಣೆಗೆ ಹಾರಾಟ ನಡೆಸುತ್ತಿದ್ದ ಡ್ರೊನ್‌ವೊಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದಲ್ಲಿ ಪತನಗೊಂಡಿದೆ.

ಕೇಂದ್ರ ರಕ್ಷಣಾ ಸಂಶೋಧನಾ ಘಟಕದ ಹೊರ ಭಾಗದಲ್ಲಿ ಈ ಡ್ರೋನ್ ಹಾರಾಟ ನಡೆಸುತ್ತಿತ್ತು. ಮಂದಲಹಟ್ಟಿ ಗ್ರಾಮದ ಬಂಗಾರಪ್ಪ ಎನ್ನುವವರ ತೋಟದಲ್ಲಿ ಈ ಕ್ಯಾಮೆರಾ ಬಿದ್ದಿದೆ. 

ರಕ್ಷಣಾ ಮಾಹಿತಿ ಸೋರಿಕೆಯಾಗದಂತೆ, ಸುತ್ತಮುತ್ತಲಿನ ಅನುಮಾನಸ್ಪದ ವ್ಯಕ್ತಿಗಳ ಚಲನವಲನ ವೀಕ್ಷಿಸಿಲು ಇದನ್ನು ಬಳಸಲಾಗುತ್ತಿತ್ತು.

ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ