
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ದಶಮಿ ತಿಥಿ, ಅನೂರಾಧ ನಕ್ಷತ್ರ. ಶುಕ್ರವಾರವಾದ ಜತೆ ದಶಮಿ ತಿಥಿ ಆಗಿರುವುದರಿಂದ ಬಹಳ ಪ್ರಶಸ್ತ ದಿನ. ಇಂದು ತರಕಾರಿ ದಾನ ಮಾಡುವುದು ತುಂಬಾ ಒಳ್ಳೆಯದು. ಹಾಗರ ತುಪ್ಪದ ದಾನವನ್ನು ಮಾಡುವುದರಿಂದ ಉತ್ಕೃಷ್ಟ ಫಲೆ ಸಿಗುತ್ತದೆ. ಎಕೆಂದರೆ ಶುಭ್ರವಾದದನ್ನು ಪ್ರಕಟ ಗೊಳಿಸಲು ಇರುವುದು ತುಪ್ಪ .