ದಿನ ಭವಿಷ್ಯ: ಈ ರಾಶಿಯವರು ಆರೋಗ್ಯ ವಿಷಯದಲ್ಲಿ ಹೋರಾಡುವ ಪರಿಸ್ಥಿತಿ!

Published : Mar 31, 2020, 07:02 AM IST
ದಿನ ಭವಿಷ್ಯ: ಈ ರಾಶಿಯವರು ಆರೋಗ್ಯ ವಿಷಯದಲ್ಲಿ ಹೋರಾಡುವ ಪರಿಸ್ಥಿತಿ!

ಸಾರಾಂಶ

31 ಮಾರ್ಚ್ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ಸಮಾಧಾನ ಇರುವುದಿಲ್ಲ. ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ಬಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ - ಬಾಯಿಯಲ್ಲಿ ಹುಣ್ಣಾಗುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ನೌಕರರು ಎಚ್ಚರವಾಗಿರಿ, ಗುರು ಚರಿತ್ರೆ ಪಠಿಸಿ

ಕಟಕ - ಮಾತು ಹಿಡಿತದಲ್ಲಿರಲಿ, ಕುಟುಂಬದಲ್ಲಿ ಬಾಂಧವ್ಯ ಹಾಳು, ಮಿಶ್ರಫಲ, ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ - ಸೂರ್ಯನ ಪ್ರಾರ್ಥನೆ ಮಾಡಿ, ಆತ್ಮ ಬಲ ವೃದ್ಧಿಯಾಗಬೇಕಿದೆ, ಸೂರ್ಯಾರಾಧನೆ ಮಾಡಿ

ಕನ್ಯಾ - ಆರೋಗ್ಯದ ವಿಷಯದಲ್ಲಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ, ಆದಿತ್ಯ ಹೃದಯ ಪಠಿಸಿ

ತುಲಾ - ಆರೋಗ್ಯ ಸಿದ್ಧಿ, ಆದರೆ ಭಯದ ವಾತಾವರಣ ಇರಲಿದೆ, ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಮನೆಯಲ್ಲೇ ಇರಿ, ಹೊರಗಡೆ ಹೋಗದೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಸಂಗಾತಿ ಸಹಕಾರ ಇರಲಿದೆ. ರಾಹು ಪ್ರಾರ್ಥನೆ ಮಾಡಿ

ಧನುಸ್ಸು- ದೇಹದ ಆರೋಗ್ಯದಲ್ಲಿ ವ್ಯತ್ಯಾಸ, ಗುರು ಪ್ರಾರ್ಥನೆ ಮಾಡಿ, ಸಮಾಧಾನ ಇರಲಿ

ಮಕರ - ವ್ಯಾಪಾರದಲ್ಲಿ ಎಡವಟ್ಟು, ಮನಸ್ಸಿಗೆ ಅಸಮಧಾನ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಆರ್ಥಿಕ ತೊಂದರೆಗೆ ಒಳಗಾಗುವಿರಿ, ಕುಟುಂಬದವರ ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ - ಪ್ರಯಾಣ ಬೇಡ, ಗುರುವಿನ ಪ್ರಾರ್ಥನೆಯಿಂದ ಅನುಕೂಲವಾತಾವರಣ, ದತ್ತಾತ್ರೇಯ ಪ್ರಾರ್ಥನೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!