ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ಬಲಿಯಾಗಬೇಡಿ!

Published : Jun 23, 2020, 07:11 AM ISTUpdated : Jun 23, 2020, 08:16 AM IST
ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ಬಲಿಯಾಗಬೇಡಿ!

ಸಾರಾಂಶ

23 ಜೂನ್ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಸಮಾಧಾನದ ದಿನ, ಮಾನ್ಯತೆ ಸಿಗಲಿದೆ, ಆರೋಗ್ಯದ ಕಡೆ ಗಮನವಹಿಸಿ, ನಿರಾತಂಕ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಆತಂಕ ಬೇಡ, ಶುಭಫಲ ಸಮೃದ್ಧಿ, ಅನುಕೂಲವಿರಲಿದೆ, ಅಜೀರ್ಣತೆ ಉಂಟಾಗಲಿದೆ, ಮಕ್ಕಳಿಂದ ಕೊರಗು, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ - ಪ್ರಯಾಣದಲ್ಲಿ ಎಚ್ಚರಿಕೆ, ಸ್ತ್ರೀಯರ ಸಹಕಾರ, ಲಾಭದ ದಿನ, ಕೃಷಿಕರು ಕೊಂಚ ಎಚ್ಚರವಾಗಿರಬೇಕು, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಸಮಾಧಾನ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಶನಿ-ಗುರು ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಮಾತು ಹಿಡಿತದಲ್ಲಿರಲಿ, ಸಾಲ ಬೇಡ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯಗಳಲ್ಲಿ ವಿಘ್ನತೆ, ಅದೃಷ್ಟದ ದಿನ, ಶುಭಫಲ, ಸಂಜೀವಿನಿ ರುದ್ರನ ಆರಾಧನೆ ಮಾಡಿ

ತುಲಾ - ಸ್ತ್ರೀಯರ ಕೆಲಸದಲ್ಲಿ ಸಿದ್ಧಿ, ತಂದೆ-ತಾಯಿಗೆ ಆಸರೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಭಾಗ್ಯವೃದ್ಧಿ, ಅದೃಷ್ಟದ ದಿನ, ನಷ್ಟ ಸಂಭವ, ಈಶ್ವರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಆತಂಕ ಬೇಡ, ಕಾರ್ಯ ಸ್ಥಳದಲ್ಲಿ ಕಿರಿಕಿರಿ, ದತ್ತಾತ್ರೇಯ ಸ್ವಾಮಿಯ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ವ್ಯಸನಕ್ಕೆ ಬಲಿಯಾಗಬೇಡಿ, ದುರ್ಗಾ ಕವಚ ಪಠಿಸಿ

ಕುಂಭ - ಉತ್ತಮ ವಾತಾವರಣ, ಸಮಾಧಾನದ ದಿನ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮಕ್ಕಳಿಂದ ಸಹಕಾರ, ಕೃಷ್ಣನಿಗೆ ತುಳಸಿ ಹಾರ ಸಮರ್ಪಿಸಿ 
 

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!