ದಿನ ಭವಿಷ್ಯ: ಈ ರಾಶಿಯವರಿಗೆ ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ!

Published : Feb 23, 2021, 07:16 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ!

ಸಾರಾಂಶ

23 ಫೆಬ್ರವರಿ 2021 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಭಯದ ವಾತಾವರಣ, ಕೆಲಸದಲ್ಲಿ ಹಿನ್ನಡೆ, ಆತಂಕಬೇಡ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಿಥುನ - ದೇಹಾಯಾಸ, ಸಂಗಾತಿಯತಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

 

ಸಿಂಹ - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾಪ್ರಾರ್ಥನೆ ಮಾಡಿ

ವೃಶ್ಚಿಕ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮಂಗಳಕಾರ್ಯಗಳ ಚಾಲನೆ, ಅನುಕೂಲದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ

 

ಧನುಸ್ಸು - ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ಶನಿ ಪ್ರಾರ್ಥನೆ ಮಾಡಿ

ಮಕರ - ಆತಂಕ ಬೇಡ, ಸಹೋದರರಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕುಂಭ - ಶುಭಫಲಗಳಿದ್ದಾವೆ, ಸಹೋದರರಿಂದ ಸಹಾಯ, ಕುಜ ಪ್ರಾರ್ಥನೆಯಿಂದ ಶುಭಫಲ

ಮೀನ - ಸ್ತ್ರೀಯರಿಂದ, ಗುರುಗಳಿಂದ ಅನುಕೂಲ,ಮಕ್ಕಳಿಂದ ಸಹಕಾರ, ಚಾಲಕರಿಗೆ ಅನುಕೂಲ, ಸ್ತ್ರೀಯರ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಶನಿವಾರ ಚಂದ್ರನಿಂದ ಬದಲಾಗಲಿದೆ ರಾಶಿ, ಯಾರಿಗೆ ಯಶಸ್ಸು? ಯಾರ ಬಜೆಟ್ ಖಾಲಿ?
ನಾಳೆ ಜೂನ್ 6, 2026 ರುಚಕ್ ರಾಜಯೋಗ ಮತ್ತು ಭದ್ರ ರಾಜಯೋಗದಿಂದ ಈ ರಾಶಿಯವರಿಗೆ ಅದ್ಭುತ ದಿನ, ಅದೃಷ್ಟ