ಈ ರಾಶಿಯವರು ಜಾಣತನದಿಂದ ನಿಮ್ಮ ಕೆಲಸ ಮಾಡಿಸಿ

Published : Nov 20, 2019, 07:22 AM ISTUpdated : Nov 20, 2019, 07:26 AM IST
ಈ ರಾಶಿಯವರು ಜಾಣತನದಿಂದ ನಿಮ್ಮ ಕೆಲಸ ಮಾಡಿಸಿ

ಸಾರಾಂಶ

20 ನವೆಂಬರ್ 2019ರ ಭವಿಷ್ಯ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ದಿನ ? 

ಮೇಷ
ಅಂತರಂಗ ಹೇಳಿದ ಮಾತುಗಳಿಗೆ
ಅನುಗುಣವಾಗಿ ನಡೆದುಕೊಳ್ಳಿ. ಎಲ್ಲರ
ಪಾಲಿಗೂ ನೀವು ಒಳ್ಳೆಯವರಾಗಲು ಆಗದು.

ವೃಷಭ
ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕು.
ಜಾಣತನದಿಂದ ನಿಮ್ಮ ಕೆಲಸವನ್ನು
ಮಾಡಿಸಿಕೊಳ್ಳಿ. ನೆಮ್ಮದಿ ಹೆಚ್ಚಾಗಲಿದೆ.

ಮಿಥುನ
ಆಹಾರ, ನಿದ್ದೆ, ಮಾತಿನ ಮೇಲೆ ಮಿತಿ ಇರಲಿ.
ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇಂದು ಅಧಿಕ
ಲಾಭ ದೊರೆಯುವ ಸಾಧ್ಯತೆ ಇದೆ.

ಕಟಕಬಂಧು ಬಳಗ ಇಂದು ನಿಮಗೆ ಹತ್ತಿರ
ವಾಗಲಿದೆ. ಓಡಾಟ ಹೆಚ್ಚಾಗಲಿದೆ. ಅಂತೆಯೇ
ಆದಾಯದಲ್ಲಿಯೂ ಏರಿಕೆ ಕಾಣಲಿದ್ದೀರಿ.

ಸಿಂಹ
ಯಾರೋ ಮೂರನೇಯ ವ್ಯಕ್ತಿಯನ್ನು
ನಂಬಿಕೊಂಡು ದಿನವಿಡೀ ಅಲೆದಾಡುವಿರಿ.
ನಿಮ್ಮ ಶಕ್ತಿಯ ಮೇಲೆ ನಿಮಗೆ ವಿಶ್ವಾಸ ಇರಲಿ. 

ಕನ್ಯಾ
ಒಳ್ಳೆಯ ಗಳಿಗೆಗಾಗಿ ಕಾಯುತ್ತಾ ಕೂರುವ
ಬದಲಿಗೆ ನಿಮಗೆ ಸಿಕ್ಕ ಸಮಯವನ್ನೇ
ಒಳ್ಳೆಯದಾಗಿ ಬದಲಾಯಿಸಿಕೊಂಡು ಸಾಗಿ.

ತುಲಾ 
ಅತಿ ವಿನಯವಂತಿಕೆ ಒಳ್ಳೆಯದ್ದಲ್ಲ. ನಿಮಗೆ
ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದೆ ಸಾಗುವ
ಮನಸ್ಸು ಮಾಡಲಿದ್ದೀರಿ. ಶುಭ ಫಲ.

ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ?

ವೃಶ್ಚಿಕ
ಮತ್ತೊಬ್ಬರನ್ನು ಅನುಕರಣೆ ಮಾಡಲು
ಹೋಗದಿರಿ. ಎಲ್ಲರ ಮೇಲೂ ನಂಬಿಕೆ ಇರಲಿ.
ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ.

ಧನುಸ್ಸು
ಕೋಪ ಎನ್ನುವುದು ಮೊದಲು ಸುಡುವುದು
ನಿಮ್ಮನ್ನೇ. ಯಾರದೋ ತಪ್ಪಿಗೆ ಇನ್ನಾರದ್ದೋ
ಮೇಲೆ ಸಿಟ್ಟು ಮಾಡಿಕೊಳ್ಳುವುದು ಬೇಡ.

ದುಡ್ಡು ಯಾರಿಗೆ ಬೇಡ ಹೇಳಿ? ಲಕ್ಷ್ಮಿ ಒಲಿಸಿಕೊಳ್ಳಲು ಶ್ರೀ ಸೂಕ್ತವೆಂಬ ಶಕ್ತಿ!...

ಮಕರ
ನಡೆಯುವಾಗ ಸಾವಿರ ಅಡೆತಡೆಗಳು
ಬರುವುದು ಸಹಜ. ಅವುಗಳಿಗೆ
ಹೆದರಿಕೊಂಡು ಪ್ರಯಾಣ ನಿಲ್ಲಿಸದಿರಿ

ಕುಂಭ
ಅಸಮರ್ಥರ ಬಗ್ಗೆ ತಲೆ ಕೆಡಿಸಿಕೊಳ್ಳುವು
ದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ
ಪಾಲಿನ ಕಾಯಕವನ್ನು ನೀವು ಮಾಡಿರಿ.

ಮೀನ 
ಅತ್ತೆಯ ಮೇಲಿನ ಕೋಪ ಕತ್ತೆಯ ಮೇಲೆ
ಎನ್ನುವ ಹಾಗೆ ಇಂದಿನ ದಿನ ಆಗಲಿದೆ. ದೂರ
ಮೀನ ದ ಪ್ರಯಾಣ ಮಾಡಬೇಕಾದ ಅನಿವಾರ್ಯ.

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ