ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಕಂಟಕ!

By Suvarna NewsFirst Published May 13, 2020, 7:01 AM IST
Highlights

13 ಮೇ 2020, ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಮಾನಸಿಕ ನೋವು, ಸ್ತ್ರೀಯರಿಂದ ಬೇಸರ, ಮಾತಿನಿಂದ ಶುಭಫಲ, ಮಿಶ್ರಫಲವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಭಾಗ್ಯ ನಷ್ಟ, ಆತಂಕ ಬೇಡ, ಶಿವಶಕ್ತಿಯರ ಪ್ರಾರ್ಥನೆಯಿಂದ ಅನುಕೂಲ

Latest Videos

ಮಿಥುನ - ಆತಂಕ ಬೇಡ ಕೊಂಚ ನಷ್ಟ ಫಲಗಳಿದ್ದಾವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ದಂಪತಿಯಲ್ಲಿ ಬೇಸರ, ಆರೋಗ್ಯದ ಕಡೆ ಗಮನಕೊಡಿ, ಅಮ್ಮನವರ ಪ್ರಾರ್ಥನೆ ಮಾಡಿ

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಕಂಟಕ!

ಸಿಂಹ - ಕೆಲಸಕಾರ್ಯಗಳಲ್ಲಿ ವೇಗ ಸಿಗಲಿದೆ, ಸ್ತ್ರೀಯರಿಗೆ ಹಣಕೊಟ್ಟು ಕಳೆದುಕೊಳ್ಳುವ ಸಾಧ್ಯತೆ, ಚಂದ್ರ ಪ್ರಾರ್ಥನೆ ಮಾಡಿ

ಕನ್ಯಾ - ಮಕ್ಕಳಿಂದ ಬೇಸರ, ಅನುಕೂಲವೂ ಇದೆ, ಮಿಶ್ರಫಲವಾಗಿರಲಿದೆ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ತುಲಾ - ಮಾನಸಿಕ ನೆಮ್ಮದಿ ಇಲ್ಲ, ಎಚ್ಚರಿಕೆ ಬೇಕು, ತಾಯಿಯ ಆರೋಗ್ಯದಲ್ಲಿ ಏರುಪೇರು, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ, ಸಹೋದರರಲ್ಲಿ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ ಇದೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭ!

ಧನುಸ್ಸು - ಮನೆಯಲ್ಲಿ ಎಚ್ಚರಿಕೆ ಬೇಕು, ತಂದೆ-ತಾಯಿಯರಿಗೆ ಗೌರವ ಕೊಡಿ, ಚಂದ್ರಪೀಡಾಪರಿಹಾರ ಸ್ತೋತ್ರ ಪಠಿಸಿ

ಮಕರ- ಪತಿ-ಪತ್ನಿಯರಲ್ಲಿ ಕಲಹದ ವಾತಾವರಣ, ಮಾತಿನಲ್ಲಿ ಹಿಡಿತವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಸಾಲಬೇಡ, ಮಾತಿನ ಮೇಲೆ ಪರಿಣಾಮ ಬೀರಲಿದೆ, ಸಂಗಾತಿಯ ಸಹಕಾರ ಇರಲಿದೆ, ದುರ್ಗಾ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗ ಸ್ಥಳದಲ್ಲಿ ಕಂಟಕ, ಸಹೋದರರ ಸಹಕಾರ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

click me!