ಈ ರಾಶಿಯವರಿಗೆ ಅದೃಷ್ಟದ ದಿನ, ಕೃಷಿಕರಿಗೆ ಉತ್ತಮ ಫಲ: ದಿನ ಭವಿಷ್ಯ

Published : Feb 12, 2020, 07:15 AM ISTUpdated : Feb 12, 2020, 07:18 AM IST
ಈ ರಾಶಿಯವರಿಗೆ ಅದೃಷ್ಟದ ದಿನ, ಕೃಷಿಕರಿಗೆ ಉತ್ತಮ ಫಲ: ದಿನ ಭವಿಷ್ಯ

ಸಾರಾಂಶ

12 ಫೆಬ್ರವರಿ 2020, ಬುಧವಾರದ ದಿನ ಭವಿಷ್ಯ| ಈ ದಿನ ಯಾರಿಗೆ ಶುಭ? ಯಾರಿಗೆ ಒಳಿತು? ಇಲ್ಲಿದೆ ನೋಡಿ ನಿಮ್ಮ ರಾಶಿ ಫಲ

ಮೇಷ - ಮಾತಿನಲ್ಲಿ ತೊಡಕು, ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರವಾಗಿರಿ, ಆಹಾರದಲ್ಲಿ ವ್ಯತ್ಯಾಸವಾಗಬಹದು, ಕೃಷ್ಣನಿಗೆ ತುಳಸಿ ಮಾಲೆ ಸಮರ್ಪಿಸಿ

ವೃಷಭ - ಮಕ್ಕಳಿಂದ ವಿಶೇಷ ಫಲ, ಆರೋಗ್ಯದ ಸಲುವಾಗಿ ಹಣವ್ಯಯ, ಸಂಜೀವಿನಿ ರುದ್ರ ಹವನ ಮಾಡಿಸಿ

ಮಿಥುನ - ಸುಖ ಸಮೃದ್ಧಿ, ವಾಹನ ಸೌಕರ್ಯ, ಕೃಷಿಕರಿಗೆ ಉತ್ತಮ ಫಲ, ಸ್ತ್ರೀಯರಿಗೆ ಉದ್ಯೋಗದಲ್ಲಿ ಮಾನ್ಯತೆ, ರಾಹು ಪ್ರಾರ್ಥನೆ ಮಾಡಿ

ಕಟಕ - ಸಹೋದರರಿಂದ ಸಹಕಾರ, ಅದೃಷ್ಟದ ದಿನವಾಗಿರಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

ಸಿಂಹ - ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಹಣ ಕೊಟ್ಟು ಮೋಸಹೋಗುವ ಸಾಧ್ಯತೆ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ, ಶ್ರೀಸೂಕ್ತ ಪಾರಾಯಣ ಮಾಡಿ

ಕನ್ಯಾ - ಲಾಭ ಸಮೃದ್ಧಿ, ವ್ಯಾಪಾರಿಗಳಿಗೆ ಶುಭದಿನ, ಹಾಲು-ಕೈನುಗಾರಿಗೆ ಮಾಡುವವರಿಗೆ ಉತ್ತಮ ಫಲಗಳಿದ್ದಾವೆ, ಸೂರ್ಯ ಅಥವಾ ಶಿವ ಪ್ರಾರ್ಥನೆ ಮಾಡಿ

ತುಲಾ - ಉದ್ಯೋಗದಲ್ಲಿ ಕೊಂಚ ಕಿರಿಕಿರಿ, ಕೆಲಸದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಲಾಭದ ದಿನವಾಗಿದೆ, ಹೆಣ್ಣುಮಕ್ಕಳಿಗೆ ಶುಭ ದಿನ, ಸಮಾಧಾನ ಇರಲಿದೆ, ನಾರಾಯಣ ಸ್ಮರ ಣೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಧನುಸ್ಸು - ಕಾರ್ಯ ಸಿದ್ಧಿ, ನಷ್ಟವೂ ಇದೆ ಎಚ್ಚರಿಕೆ ಇರಲಿ, ವಾಹನ ಸೌಕರ್ಯ, ಶುಭಾಶುಭ ಮಿಶ್ರಫಲ, ಚಂದ್ರನ ಉಪಾಸನೆ ಮಾಡಿ

ಮಕರ - ಸಂಗಾತಿಯ ಜೊತೆ ಪುಣ್ಯ ಕ್ಷೇತ್ರ ದರ್ಶನ, ಉಡುಗೊರೆ ಲಭ್ಯವಿದೆ, ಸಹೋದರರಿಂದ ಅನುಕೂಲ, ನಾರಾಯಣ ಪ್ರಾರ್ಥನೆ ಮಾಡಿ

ಕುಂಭ - ಸಂತಾನ ಸೌಖ್ಯ, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಕೊಂಚ ಭಿನ್ನಾಭಿಪ್ರಾಯ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ

ಮೀನ - ಮಕ್ಕಳಿಂದ ತೊಂದರೆ ನಿವಾರನೆ, ವಿದೇಶ ಪ್ರಯಾಣ, ಪ್ರಯಾಣದಲ್ಲಿ ಸೌಕರ್ಯ, ವಿಷ್ಣುಸಹಸ್ರನಾಮ ಹಾಗೂ ಮಹಾಗಣಪತಿ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

PREV
click me!

Recommended Stories

ಶುಕ್ರವಾರ ಸರ್ವಾರ್ಥ ಸಿದ್ಧಿ ಯೋಗ, ಭದ್ರ ರಾಜಯೋಗದ ಮಹಾ ಸಂಯೋಜನೆ, ಈ 3 ರಾಶಿಗೆ ಲಾಟರಿ
ಜುಲೈ 2, 2026 ಗುರುವಾರ ಈ ರಾಶಿಗೆ ಅದೃಷ್ಟವೋ ಅದೃಷ್ಟ, ಕೈ ತುಂಬಾ ಹಣ