ದಿನ ಭವಿಷ್ಯ: ಈ ರಾಶಿಯವರು ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ!

Published : Jan 10, 2021, 07:07 AM IST
ದಿನ ಭವಿಷ್ಯ: ಈ ರಾಶಿಯವರು ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ!

ಸಾರಾಂಶ

10 ಜನವರಿ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ. ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು.

ವೃಷಭ: ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.

ಮಿಥುನ: ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ.

ಕಟಕ: ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ. ಇದರಿಂದ ಮನಶಾಂತಿ ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.

ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಈ ದಿಕ್ಕಿನಲ್ಲಿಟ್ಟರೆ ಕ್ಷೇಮ

 

ಸಿಂಹ - ಹೊಸದನ್ನು ತಿಳಿಯಲು ಹಿಂಜರಿಕೆ ಬೇಡ. ನೀವು ಕಷ್ಟಪಟ್ಟು ಮಾಡಿದ ಕಾರ್ಯಗಳಿಗೆ ಸರಿಯಾದ ಪ್ರತಿಫಲ ಪಡೆದುಕೊಳ್ಳಲಿದ್ದೀರಿ.

ಕಟಕ - ಮೇಲಾಧಿಕಾರಿಗಳ ಮಾತಿಗೆ ಕಟ್ಟು ಬೀಳಬೇಕಾಗಿ ಬರಬಹುದು. ಹೆಚ್ಚು ಮಾತು, ಕಡಿಮೆ ಸಂಪಾದನೆ. ನೆಮ್ಮದಿ ಇರಲಿ

ತುಲಾ - ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡುತ್ತಾ ಕೂರಬೇಡಿ. ಯಾವ ಕೆಲಸ ಯಾವಾಗ ಮಾಡಬೇಕು ಎಂದು ಪಟ್ಟಿ ಮಾಡಿ.

ವೃಶ್ಚಿಕ - ಸುತ್ತಾಟಗಳು ಹೆಚ್ಚಾಗಲಿವೆ. ಇದರಿಂದ ಮುಂದೆ ನಿಮಗೆ ಹೆಚ್ಚು ಅನುಕೂಲ ಆಗಲಿದೆ. ಗೆಲುವು

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ

ಮಕರ - ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ

ಕುಂಭ - ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ

ಮೀನ - ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು