ದಿನ ಭವಿಷ್ಯ: ಈ ರಾಶಿಯವರಿಗೆ ಸಾಲಬಾಧೆ, ಶತ್ರುಗಳ ಕಾಟ, ಶುಭಫಲವೂ ಇರಲಿದೆ!

Published : Jun 05, 2021, 07:10 AM ISTUpdated : Jun 05, 2021, 07:23 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಸಾಲಬಾಧೆ, ಶತ್ರುಗಳ ಕಾಟ, ಶುಭಫಲವೂ ಇರಲಿದೆ!

ಸಾರಾಂಶ

05 ಜೂನ್ 2021 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಕುಟುಂಬದಲ್ಲಿ ಸೌಖ್ಯ, ಕೆಲಸಕ್ಕೆ ಮಾನ್ಯತೆ ಸಿಗಲಿದೆ, ಅಜೀರ್ಣತೆ ಕಾಡಲಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯ ವೃದ್ಧಿ, ನೆಮ್ಮದಿಯ ದಿನವಾಗಿರಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ಏರುಪೇರು, ಭಯದ ವಾತಾವರಣ, ಸಂಗಾತಿಯಿಂದ ಭಿನ್ನಾಭಿಪ್ರಾಯ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ಕಟಕ - ಸ್ತ್ರೀಯರಿಗೆ ಶುಭದಿನ, ಅನುಕೂಲದ ದಿನವಾಗಿರಲಿದೆ, ಶಿವನಿಗೆ ರುದ್ರಾಭಿಷೇಕ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಕೆಲಸದಲ್ಲಿ ಎಚ್ಚರಿಕೆ ಇರಲಿ, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ

ಕನ್ಯಾ - ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ವ್ಯಾಪಾರಿಗಳಿಗೆ ನಷ್ಟ ಸಂಭವ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಸಾಲಬಾಧೆ, ಶತ್ರುಗಳ ಕಾಟ, ಶುಭಫಲವೂ ಇರಲಿದೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ - ಬುದ್ಧಿಶಕ್ತಿ ಜಾಗೃತವಾಗಲಿದೆ, ಸಹವಾಸ ದೋಷ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಉತ್ತಮ ಲಾಭ, ಕೃಷಿಕರಿಗೆ ಅನುಕೂಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಶುಭಲಾಭ, ವೃದ್ಧರಿಗೆ ಅನುಕೂಲದ ದಿನ, ಸಂಗಾತಿಯ ಸಹಕಾರ, ಹುರುಳಿ-ಉದ್ದು ಧಾನ್ಯ ದಾನ ಮಾಡಿ

ಕುಂಭ - ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ದೇಹದಲ್ಲಿ ತರಚುವ ಸಾಧ್ಯತೆ ಇದೆ, ಉಳಿದಂತೆ ಅನುಕೂಲದ ವಾತಾವರಣ ಇದೆ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ