ದಿನ ಭವಿಷ್ಯ: ತುಲಾ ರಾಶಿಯವರ ದಾಂಪತ್ಯದಲ್ಲಿ ಏರುಪೇರು, ಉಳಿದ ರಾಶಿ ಹೇಗಿದೆ?

Published : Jul 20, 2021, 08:06 AM IST
ದಿನ ಭವಿಷ್ಯ: ತುಲಾ ರಾಶಿಯವರ ದಾಂಪತ್ಯದಲ್ಲಿ ಏರುಪೇರು, ಉಳಿದ ರಾಶಿ ಹೇಗಿದೆ?

ಸಾರಾಂಶ

* 20 ಜುಲೈ 2021 ಮಂಗಳವಾರದ ಭವಿಷ್ಯ * ಸಿಂಹ ರಾಶಿಯವರಿಗೆ ಯಾವುದೇ ತಕರಾರಿಲ್ಲ * ಕಟಕ ರಾಶಿಯವರಿಗೆ ಧನಾಗಮನವಾಗಲಿದೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

 

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಸಿಂಹ - ಯಾವುದೇ ತಕರಾರಿಲ್ಲ, ಸಮೃದ್ಧಿಯ ಫಲಗಳಿದ್ದಾವೆ, ಸ್ವಲ್ಪ ಮಟ್ಟಿಗೆ ನಷ್ಟವೂ ಇದೆ, ಕುಲದೇವತೆಯ ಪ್ರಾರ್ಥನೆ ಮಾಡಿ

ಕನ್ಯಾ - ಉದ್ಯೋಗಿಗಳಿಗೆ ಲಾಭ, ಎಚ್ಚರಿಕೆ ಬೇಕು, ಮಕ್ಕಳಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ದಾಂಪತ್ಯದಲ್ಲಿ ಏರುಪೇರು, ಉದ್ಯೋಗಿಗಳು ಎಚ್ಚರವಾಗಿರಿ, ಕುಲದೇವತಾರಾಧನೆ ಮಾಡಿ

ವೃಶ್ಚಿಕ - ವಿದ್ಯಾರ್ಥಿಗಳಿಗೆ ಉತ್ತಮ ಫಲ, ಮಕ್ಕಳಿಂದ ಅನುಕೂಲ, ಧನ ಸಮೃದ್ಧಿ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಕೃಷ್ಣ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಧನುಸ್ಸು - ಸಂಗಾತಿಯಿಂದ ಕೊರಗು, ಉತ್ಸಾಹ ಕಡಿಮೆಯಾಗಲಿದೆ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಕುಟುಂಬದಲ್ಲಿ ರಕ್ಷಣೆ ಇಲ್ಲ, ಮನಸ್ತಾಪಗಳಾಗುವ ಸಾಧ್ಯತೆ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ಏರುಪೇರು, ಮನಸ್ಸು ಕುಗ್ಗಲಿದೆ, ಮಾತಿಗೆ ಬೆಲೆ ಇರುವುದಿಲ್ಲ, ನಾರಾಯಣ ಸ್ಮರಣೆ ಮಾಡಿ

ಮೀನ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಹಣಕಾಸಿಗೆ ತೊಂದರೆ ಇರುವುದಿಲ್ಲ, ಆದರೆ ಕೊಂಚ ನಷ್ಟವೂ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

 

PREV
click me!

Recommended Stories

ಏಳು ರಾಶಿಗೆ ಇಂದು ಬಂಪರ್‌ ರಾಜಯೋಗದಿಂದ ಹಠಾತ್ ಲಾಭ, 12 ರಾಶಿ ಭವಿಷ್ಯ ಇಲ್ಲಿದೆ
ಮೇ 19 ರಂದು 6 ಯೋಗಗಳ ನಿರ್ಮಾಣ, ಈ 8 ರಾಶಿಗಳಿಗೆ ಅದೃಷ್ಟದ ಸುರಿಮಳೆ,12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ