Daily Horoscope| ದಿನಭವಿಷ್ಯ: ಈ ರಾಶಿಯವರಿಗೆ ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ!

Published : Oct 14, 2021, 07:54 AM ISTUpdated : Oct 16, 2021, 08:28 AM IST
Daily Horoscope| ದಿನಭವಿಷ್ಯ: ಈ ರಾಶಿಯವರಿಗೆ ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ!

ಸಾರಾಂಶ

* 14 ಅಕ್ಟೋಬರ್ 2021 ಗುರುವಾರದ ಭವಿಷ್ಯ * ಈ ರಾಶಿಯವರಿಗೆ ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ '* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ(Aries): ಮಾನಸಿಕ ವ್ಯಥೆ, ಸಮಸ್ಯೆಗಳನ್ನು ಎಳೆದುಕೊಳ್ಳುವ ಸಾಧ್ಯತೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ವೃಷಭ(Taurus): ಮನಸ್ಸಿಗೆ ಸಮಾಧಾನ, ಸ್ತ್ರೀಯರಿಗೆ ಅನುಕೂಲದ ದಿನ, ಹಣ ವ್ಯಯವಿದೆ, ಸೂರ್ಯ ಪ್ರಾರ್ಥನೆ ಮಾಡಿ

ಮಿಥುನ(Gemini) ಸಮಾಧಾನದ ದಿನ, ಕುಟುಂಬದಲ್ಲಿ ಅನುಕೂಲದ ದಿನ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಿಥುನ(Gemini): ಭಾಗ್ಯ ಸಮೃದ್ಧಿ, ಸಮಾಧಾನದ ದಿನ, ಕೊಂಚ ಕಿರಿಕಿರಿ ಅನುಭವಿಸುತ್ತೀರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ(Leo): ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ

ಸಿಂಹ(Leo): ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ

ತುಲಾ(Libra): ವ್ಯಾಪಾರಿಗಳಿಗೆ ಲಾಭ, ವೈದ್ಯರಿಗೆ ಅನುಕೂಲದ ದಿನ, ಸರ್ಕಾರಿ ನೌಕರರಿಗೆ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ(Scorpio): ಲಾಭ ಸಮೃದ್ಧಿ, ಮಕ್ಕಳಿಂದ ಅನುಕೂಲ, ಆತಂಕ ಬೇಡ, ಗೌರೀ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ವೃಶ್ಚಿಕ(Scorpio): ಬಾಂಧವ್ಯದಲ್ಲಿ ಏರುಪೇರು, ಮಿತ್ರರಲ್ಲಿ, ಸಂಗಾತಿಯಲ್ಲಿ ಅಸಮಧಾನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ(Capricorn): ಸುಖಭೋಜನ, ಸಮಾಧಾನದ ದಿನ, . ಸ್ತ್ರೀಯರಿಗೆ ಮಾನ್ಯತೆ, ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ(Aquarius): ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ, ಒಲ್ಲದ ಭಾವನೆಗಳಿಂದ ಸಮಸ್ಯೆ, ಶುಕ್ರ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಮೀನ(Pisces): ಮಾನಸಿಕ ಅಸಮಧಾನ, ನಷ್ಟ ಸಂಭವ, ಮಿಶ್ರಫಲವಿದೆ, ಸುಬ್ರಹ್ಮಣ್ಯ ಹಾಗೂ ಈಶ್ವರ ಪ್ರಾರ್ಥನೆ ಮಾಡಿ

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು