ದಿನ ಭವಿಷ್ಯ: ತುಲಾ ರಾಶಿಯವರಿಗೆ ಜಾಗ್ರತೆ ಬೇಕು, ನಷ್ಟ ಸಂಭವ ಇರಲಿದೆ!

Published : Sep 02, 2021, 07:10 AM ISTUpdated : Sep 02, 2021, 07:18 AM IST
ದಿನ ಭವಿಷ್ಯ: ತುಲಾ ರಾಶಿಯವರಿಗೆ ಜಾಗ್ರತೆ ಬೇಕು, ನಷ್ಟ ಸಂಭವ ಇರಲಿದೆ!

ಸಾರಾಂಶ

* 02 ಸಪ್ಟೆಂಬರ್ 2021 ಗುರುವಾರದ ಭವಿಷ್ಯ * ತುಲಾ ರಾಶಿಯವರಿಗೆ ಜಾಗ್ರತೆ ಬೇಕು, ನಷ್ಟ ಸಂಭವ ಇರಲಿದೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಸಂಗಾತಿಯಿಂದ ಸಮಾಧಾನದ ಮಾತುಗಳು, ವಸ್ತು ನಷ್ಟ, ಪೇಚಾಡುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ಮಾತಿನಲ್ಲಿ ಎಚ್ಚರಿಕೆ ಇರಲಿ, ವಸ್ತು ಪ್ರಾಪ್ತಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮಿಥುನ - ಭದ್ರಯೋಗ, ಹಂಸ ಯೋಗದ ಫಲಗಳಿಂದ ಅನುಕೂಲ, ಉತ್ತಮ ಫಲಗಳನ್ನು ಕಾಣುತ್ತೀರಿ ನಾಗ ಪ್ರಾರ್ಥನೆ ಮಾಡಿ

ಕಟಕ - ಕೃಷಿಕರಿಗೆ, ಹೈನುಗಾರಿಕೆಯವರಿಗೆ, ದ್ರವ ವ್ಯಾಪಾರಿಗಳಿಗೆ ಅನುಕೂಲ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

ಸಿಂಹ - ಸರ್ಕಾರಿ ನೌಕರಿಯವರಿಗೆ ಹಾಗೂ ರಾಜಕಾರಣಿಗಳಿಗೆ ಅನುಕೂಲ, ಧನ ಲಾಭ, ಸ್ತ್ರೀಯರಿಂದ-ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ - ಬುದ್ಧಿ ಮಂಕಾಗಿ ಧನವ್ಯಯ, ತಾಯಿ ಬಂಧುಗಳ ಜೊತೆ ಕಿರಿಕಿರಿ, ಕೇಷಿಕರಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಜಾಗ್ರತೆ ಬೇಕು, ನಷ್ಟ ಸಂಭವ ಇರಲಿದೆ, ಗುರುವಿನ ಮಾರ್ಗದರ್ಶನ ಪಡೆಯಿರಿ, ಗಣಪತಿ ಹಗೂ ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಿಹಿ ಭೋಜನ, ಹಿರಿಯರ ಹಾಗೂ ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಹಣಕಾಸಿಗೆ ಸಮೃದ್ಧಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು - ಉತ್ತಮ ಫಲ, ರಾಜಕಾರಣಿಗಳಿಗೆ ಲಾಭದ ದಿನ, ಸೇವಾ ವೃತ್ತಿಯಲ್ಲಿರುವವರಿಗೆ ಧನ ಸಮೃದ್ಧಿ

ಮಕರ - ಬೋಧಕರಿಗೆ ತೊಡಕಾಗುವ ಸಾಧ್ಯತೆ ಇದೆ, ಬುದ್ಧಿ ಏರುಪೇರಾಗಲಿದೆ, ಲಾಭ ಸಮೃದ್ಧಿ, ಸರಸ್ವತಿ ಪ್ರಾರ್ಥನೆ ಮಾಡಿ

ಕುಂಭ - ಲಾಭದ ದಿನ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ, ಸಿಹಿ ಸಿದ್ದಿ ಕೇಳುತ್ತೀರಿ, ಆರೋಗ್ಯದಲ್ಲಿ ಚೇತರಿಕೆ, ಗಣಪತಿ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗಿಗಳಿಗೆ ಅನುಕೂಲದ ದಿನ, ಉತ್ತಮ ಯೋಗವಿದೆ, ಧನ ಸಮೃದ್ಧಿ, ಮಹಾಗಣಪತಿ ಪ್ರಾರ್ಥನೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!