ಅಂಗಡಿ ವರ್ತಕನ ಮೇಲೆ ನಿವೃತ್ತ ಎಸ್‌ಪಿ ಪುತ್ರ ಗುಂಡಿನ ದಾಳಿ!

By Ravi Janekal  |  First Published Apr 22, 2023, 2:30 PM IST

ನಿವೃತ್ತ ಎಸ್‌ಪಿ ಮಗನೊಬ್ಬ ಅಂಗಡಿ ವರ್ತಕನಿಗ ಗುಂಡು ಹಾರಿಸಿದ ಘಟನೆ ವಿರಾಜಪೇಟೆ ಅಮ್ಮತ್ತಿಯಲ್ಲಿ ನಡೆದಿದೆ. ದಾಳಿಗೊಳಗಾದ ಅಂಗಡಿ ವರ್ತಕ ಬೋಪಣ್ಣ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


ಕೊಡಗು (ಏ.22): ನಿವೃತ್ತ ಎಸ್‌ಪಿ ಮಗನೊಬ್ಬ ಅಂಗಡಿ ವರ್ತಕನಿಗ ಗುಂಡು ಹಾರಿಸಿದ ಘಟನೆ ವಿರಾಜಪೇಟೆ ಅಮ್ಮತ್ತಿಯಲ್ಲಿ ನಡೆದಿದೆ. ದಾಳಿಗೊಳಗಾದ ಅಂಗಡಿ ವರ್ತಕ ಬೋಪಣ್ಣ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ನಿವೃತ್ತ ಎಸ್‌ಪಿ ನೆಲ್ಲಮಕ್ಕಡ ಚಿನ್ನಪ್ಪ ಎಂಬುವವರ ಪುತ್ರ ನೆಲ್ಲಮಕ್ಕಡ ರಂಜನ್(nelamakkad ranjna) ಎಂಬಾತನಿಂದ ಗುಂಡೇಟು. ಸರ್ವಿಸ್ ರಿವಾಲ್ವರ್ ನಿಂದ ಬೋಪಣ್ಣ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿರುವ ರಂಜಿತ್  ಈ ವೇಳೆ ವರ್ತಕ ಬೋಪಣ್ಣ ಸ್ವಲ್ಪದರಲ್ಲೇ ಪಾರಾಗಿದ್ದಾರೆ. 

Tap to resize

Latest Videos

undefined

ಈ ಹಿಂದೆಯೂ ಹಲವು ಬಾರಿ ಸಾರ್ವಜನಿಕರಿಗೆ ಗುಂಡು ಹಾರಿಸಿದ ಆರೋಪ. ಆರೋಪಿ ರಂಜಿತ್ ಸದ್ಯ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾ

ವಿದ್ಯುತ್ ಸ್ಪರ್ಶ; ಯುವಕ ಸಾವು

ಗದಗ: ವಿದ್ಯುತ್ ಸ್ಪರ್ಶಕ್ಕೆ ಯುವಕನೋರ್ವ ಸಾವನ್ನಪ್ಪಿದ ದುರ್ಘಟನೆ  ನಡೆದಿದೆ. ಈಶ್ವರ ಕುರಿ (26) ಮೃತ ದುರ್ದೈವಿ. ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ನಡೆದಿರುವ ದುರ್ಘಟನೆ.  ಮನೆಯಲ್ಲಿ ನೀರಿನ ಟ್ಯಾಂಕ್ ಗೆ ಮೋಟಾರ್ ಜೋಡಿಸಲು ಹೋದ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಯುವಕ.

ಶನಿವಾರ ಬೆಳಗ್ಗೆ ಘಟನೆ ಜರುಗಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನ ಎನ್‌ಕೌಂಟರ್‌ ಬೆನ್ನಲ್ಲೇ ಉತ್ತರ ಪ್ರದೇಶ ಡಾನ್‌ ಶೂಟೌಟ್‌ಗೆ ಬಲಿ

click me!