ತಾನೇ ಕೊಂದ ಗರ್ಲ್‌ಫ್ರೆಂಡ್ ಶವದೊಂದಿಗೆ ಸಂಭೋಗಕ್ಕೆ ಯತ್ನ: ಒದ್ದು ಒಳಗಾಕಿದ ಪೊಲೀಸರು!

Published : Feb 19, 2020, 04:25 PM IST
ತಾನೇ ಕೊಂದ ಗರ್ಲ್‌ಫ್ರೆಂಡ್ ಶವದೊಂದಿಗೆ ಸಂಭೋಗಕ್ಕೆ ಯತ್ನ: ಒದ್ದು ಒಳಗಾಕಿದ ಪೊಲೀಸರು!

ಸಾರಾಂಶ

ಮಹಿಳೆ ಕೊಂದು ಶವದೊಂದಿಗೆ ಸಂಭೋಗಕ್ಕೆ ಯತ್ನ| ಕೊಲೆ ಮಾಡಿ ಬೆತ್ತಲೆ ಫೋಟೋ ಕ್ಲಿಕ್ಕಿಸಿದ ದುರುಳ| ಶವದೊಂದಿಗೆ ಸಂಭೋಗಕ್ಕೆ ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಕೊಲೆಗಾರ| ಸಿಂಗಾಪೂರ್'ದ ಬೋಹ್ ಸೂನ್'ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ| ಗರ್ಲ್‌ಫ್ರೆಂಡ್ ಜಾಂಗ್ ಹಾಕ್ಸಿಯಾಂಗ್ ಕೊಲೆ ಮಾಡಿ ಸಂಭೋಗಕ್ಕೆ ಯತ್ನಿಸಿದ್ದ ಬೋಹ್ ಸೂನ್|

ಸಿಂಗಾಪೂರ(ಫೆ.19): ಮಹಿಳೆಯನ್ನು ಕೊಂದು ಆಕೆಯ ಶವದೊಂದಿಗೆ ಸಂಭೋಗ ಮಾಡಲು ಯತ್ನಿಸಿದ ದುರುಳನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಘಟನೆ ಸಿಂಗಾಪೂರ್'ನಲ್ಲಿ ನಡೆದಿದೆ.

ಇಲ್ಲಿನ 51 ವರ್ಷದ ಬೋಹ್ ಸೂನ್ ಎಂಬ ವ್ಯಕ್ತಿ ಜಾಂಗ್ ಹಾಕ್ಸಿಯಾಂಗ್ ಎಂಬ ಮಹಿಳೆಯನ್ನು ಕೊಂದು ಆಕೆಯ ಶವದೊಂದಿಗೆ ಸಂಭೋಗ ನಸೆಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

ಜಾಂಗ್ ಹಾಕ್ಸಿಯಾಂಗ್'ಳನ್ನು ಪ್ರೀತಿಸುತ್ತಿದ್ದ ಬೋಹ್ ಸೂನ್, ಸೆಕ್ಸ್‌ಗಾಗಿ ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಜಾಂಗ್ ಹಾಕ್ಸಿಯಾಂಗ್'ಳನ್ನು ಆಕೆಯ ಅಪಾರ್ಟ್'ಮೆಂಟ್‌ನಲ್ಲೇ ಕೊಂದು ಹಾಕಿದ್ದ.

ಬಳಿಕ ಜಾಂಗ್ ಹಾಕ್ಸಿಯಾಂಗ್ ಶವದ ಬೆತ್ತಲೆ ಫೋಟೋ ಕ್ಲಿಕ್ಕಿಸಿದ್ದ ದುರುಳ ಬೋಹ್ ಸೂನ್, ಶವದೊಂದಿಗೆ ಸಂಭೋಗ ನಡೆಸಲೂ ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಗೆಗಳ ಶವ ಸಂಭೋಗ: ಇದೆಂತಾ ವಿಚಿತ್ರ ನಡುವಳಿಕೆಯ ಪ್ರಯೋಗ!

ಜಾಂಗ್ ಹಾಕ್ಸಿಯಾಂಗ್'ಳನ್ನು ಕೊಂದು ಮಲೇಷ್ಯಾಗೆ ಪರಾರಿಯಾಗಿದ್ದ ಬೋಹ್ ಸೂನ್'ನನ್ನು ಬಂಧಿಸುವಲ್ಲಿ ಸಿಂಗಾಪೂರ್ ಪೊಲೀಸರು ಯಶಸ್ವಿಯಾಗಿದ್ದರು. 2016ರಲ್ಲೇ ಈ ಘಟನೆ ನಡೆದಿದ್ದು, ಸುದೀರ್ಘ ವಿಚಾರಣೆ ಬಳಿಕ ಬೋಹ್ ಸೂನ್'ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!