ಬೆಂಗಳೂರು ಏರ್‌ಪೋರ್ಟ್: ಚೆಕ್ಕಿಂಗ್ ವೇಳೆ ಬಾಂಬ್ ಇದೆ ಎಂದು ಜೋಕ್! ಯುವಕನ ಬಂಧನ

Published : Jan 30, 2024, 08:35 AM IST
ಬೆಂಗಳೂರು ಏರ್‌ಪೋರ್ಟ್: ಚೆಕ್ಕಿಂಗ್ ವೇಳೆ ಬಾಂಬ್ ಇದೆ ಎಂದು ಜೋಕ್! ಯುವಕನ ಬಂಧನ

ಸಾರಾಂಶ

ಏರ್‌ಪೋರ್ಟ್‌ನಲ್ಲಿ ಚೆಕ್ಕಿಂಗ್ ವೇಳೆ  ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಜೋಕ್ ಮಾಡಿದ ಯುವಕನನ್ನು ಬಂಧಿಸಿದ ಪೊಲೀಸರು. ಸಜ್ಜು ಕುಮಾರ್, ಬಂಧಿತ ಆರೋಪಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಸಜ್ಜು ಕುಮಾರ.

ಬೆಂಗಳೂರು (ಜ.30):  ಏರ್‌ಪೋರ್ಟ್‌ನಲ್ಲಿ ಚೆಕ್ಕಿಂಗ್ ವೇಳೆ  ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಜೋಕ್ ಮಾಡಿದ ಯುವಕನನ್ನು ಬಂಧಿಸಿದ ಪೊಲೀಸರು.

ಸಜ್ಜು ಕುಮಾರ್, ಬಂಧಿತ ಆರೋಪಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಸಜ್ಜು ಕುಮಾರ. ಕೆಲಸದ ನಿಮಿತ್ತ ಬೆಂಗಳೂರು ಏರ್ಪೋರ್ಟ್ ನಿಂದ ಕೊಚ್ಚಿನ್ ಗೆ ತೆರಳುತ್ತಿದ್ದ ಸಜ್ಜು ಕುಮಾರ್. ಈ ವೇಳೆ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದಿದ್ದ ಆರೋಪಿ. ಬಾಂಬ್ ಇದೆ ಎಂದಾಕ್ಷಣೆ ಒಂದು ಕ್ಷಣ ಬೆಚ್ಚಿಬಿದ್ದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದ ಅಧಿಕಾರಿಗಳು. ಆದರೆ ಬ್ಯಾಗ್‌ನಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿರಲಿಲ್ಲ. ಏರ್‌ಪೋರ್ಟ್‌ನಲ್ಲಿ ಉದ್ಧಟತನ ತೋರಿದ ಆರೋಪಿ ಸಜ್ಜು ಕುಮಾರ್ ಬಂಧಿಸಿದ ಪಡೆದ ಪೊಲೀಸರು. ಪೊಲೀಸರಿಂದ ಮುಂದುವರಿದ ವಿಚಾರಣೆ.

ಸಮಯ ಕ್ಷಮತೆಯಲ್ಲಿ ಬೆಂಗ್ಳೂರು ಏರ್‌ಪೋರ್ಟ್ ಜಗತ್ತಿನಲ್ಲೇ ನಂಬರ್‌ 3..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು