ನಾನ್‌ವೆಜ್‌ ಹೊಟೇಲ್‌ನಲ್ಲಿ ಲಿಕ್ಕರ್; ಬಾಡೂಟದ ಜೊತೆ ಭರ್ಜರಿ ಮದ್ಯ.!

By Suvarna News  |  First Published Feb 20, 2021, 3:23 PM IST

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೋ ನಂಬರ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮಾಂಸದಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. 


ಬೆಂಗಳೂರು (ಫೆ. 20): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೋ ನಂಬರ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮಾಂಸದಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಲೈಸೆನ್ಸ್ ಬೇಕಿಲ್ಲ, ಪೊಲೀಸರ ಭಯವೂ ಇಲ್ಲ. ಮಾಂಸದಂಗಡಿಗಳಲ್ಲಿ ಬಾಡೂಟದ ಜೊತೆ ಮದ್ಯವನ್ನೂ ಕೊಡುತ್ತಾರೆ. ಇದು ಅಂತೆ ಕಂತೆಗಳ ಕಥೆಯಲ್ಲ. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಇದು ಸೆರೆಯಾಗಿದೆ. 

Tap to resize

Latest Videos

ಹುಬ್ಬಳ್ಳಿಯ ಖಾನಾವಳಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್ ನಡೆಸಿದ ಕಾರ್ಯಾಚರಣೆ ಇದು

"

click me!