WPL ಮೆಗಾ ಹರಾಜು: 12 ಆಟಗಾರ್ತಿಯರನ್ನು ಖರೀದಿಸಿದ ಆರ್‌ಸಿಬಿ! ಹರಾಜಿನ ಬಳಿಕ ಇಲ್ಲಿದೆ ನೋಡಿ 5 ತಂಡಗಳ ಸಂಪೂರ್ಣ ಡೀಟೈಲ್ಸ್

Published : Nov 28, 2025, 10:25 AM IST
WPL Auction

ಸಾರಾಂಶ

ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ, ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ 3.2 ಕೋಟಿ ರೂ. ನೀಡಿ ಖರೀದಿಸಿದೆ. ಈ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್, ಮತ್ತು ಆರ್‌ಸಿಬಿ ಸೇರಿದಂತೆ ಒಟ್ಟು ಐದು ತಂಡಗಳು ತಮ್ಮ ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಂಡವು.

ಪುಣೆ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಭಾರತದ ತಾರಾ ಆಲ್ರೌಂಡರ್ ದೀಪ್ತಿ ಶರ್ಮಾಗೆ ಜಾಕ್‌ಪಾಟ್ ಹೊಡೆದಿದೆ. ದೀಪ್ತಿ ಶರ್ಮಾ ಅವರಿಗೆ ಯುಪಿ ವಾರಿಯರ್ಸ್ ತಂಡವು 3.2 ಕೋಟಿ ರುಪಾಯಿ ನೀಡಿ ಆರ್‌ಟಿಎಂ ಬಳಸಿ ತನ್ನಲ್ಲೇ ಉಳಿಸಿಕೊಂಡಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಐದು ತಂಡಗಳು 67 ಆಟಗಾರ್ತಿಯರನ್ನು ಹರಾಜಿನಲ್ಲಿ ಖರೀದಿಸಿದವು. ಇನ್ನು ಆರ್‌ಸಿಬಿ ಫ್ರಾಂಚೈಸಿಯು ಈ ಬಾರಿಯ ಹರಾಜಿನಲ್ಲಿ 12 ಆಟಗಾರ್ತಿಯರನ್ನು ಖರೀದಿಸಿತು.

4ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜಿನಲ್ಲಿ ತಂಡಗಳು ಖರೀದಿಸಿದ ಮತ್ತು ಉಳಿಸಿಕೊಂಡ ಆಟಗಾರ್ತಿಯರು ಯಾರೆಂದು ನೋಡೋಣ. ಬ್ರಾಕೆಟ್‌ನಲ್ಲಿ ಆಟಗಾರ್ತಿಯರಿಗಾಗಿ ತಂಡಗಳು ಖರ್ಚು ಮಾಡಿದ ಮೊತ್ತವನ್ನು ನೀಡಲಾಗಿದೆ.

ಗುಜರಾತ್ ಜೈಂಟ್ಸ್

ಉಳಿಸಿಕೊಂಡಿರುವ ಆಟಗಾರ್ತಿಯರು

ಆಶ್ಲೀ ಗಾರ್ಡ್ನರ್ (3.50 ಕೋಟಿ ರೂ.)

ಬೆತ್ ಮೂನಿ (2.50 ಕೋಟಿ ರೂ.)

ಹರಾಜಿನಲ್ಲಿ ಗುಜರಾತ್ ಖರೀದಿಸಿದ ಆಟಗಾರ್ತಿಯರು

ಸೋಫಿ ಡಿವೈನ್ (2 ಕೋಟಿ)

ರೇಣುಕಾ ಸಿಂಗ್ ಠಾಕೂರ್ (60 ಲಕ್ಷ)

ಭಾರತಿ ಫುಲ್ಮಾಲಿ-ಆರ್‌ಟಿಎಂ (70 ಲಕ್ಷ)

ತಿತಾಸ್ ಸಾಧು (30 ಲಕ್ಷ)

ಕಾಶ್ವಿ ಗೌತಮ್-ಆರ್‌ಟಿಎಂ (65 ಲಕ್ಷ)

ಕನಿಕಾ ಅಹುಜಾ (30 ಲಕ್ಷ)

ತನುಜಾ ಕನ್ವರ್ (45 ಲಕ್ಷ)

ಜಾರ್ಜಿಯಾ ವೇರ್‌ಹ್ಯಾಮ್ (1 ಕೋಟಿ)

ಅನುಷ್ಕಾ ಶರ್ಮಾ (45 ಲಕ್ಷ)

ಹ್ಯಾಪಿ ಕುಮಾರಿ (10 ಲಕ್ಷ)

ಕಿಮ್ ಗಾರ್ತ್ (50 ಲಕ್ಷ)

ಯಸ್ತಿಕಾ ಭಾಟಿಯಾ (50 ಲಕ್ಷ)

ಶಿವಾನಿ ಸಿಂಗ್ (10 ಲಕ್ಷ)

ಡ್ಯಾನಿ ವ್ಯಾಟ್-ಹಾಡ್ಜ್ (50 ಲಕ್ಷ)

ರಾಜೇಶ್ವರಿ ಗಾಯಕ್ವಾಡ್ (40 ಲಕ್ಷ)

ಆಯುಷಿ ಸೋನಿ (30 ಲಕ್ಷ)

ಯುಪಿ ವಾರಿಯರ್ಸ್

ಉಳಿಸಿಕೊಂಡಿರುವ ಆಟಗಾರ್ತಿಯರು ಯಾರೂ ಇಲ್ಲ

ಹರಾಜಿನಲ್ಲಿ ಯುಪಿ ವಾರಿಯರ್ಸ್ ಖರೀದಿಸಿದ ಆಟಗಾರ್ತಿಯರು

ದೀಪ್ತಿ ಶರ್ಮಾ (3.2 ಕೋಟಿ)

ಸೋಫಿ ಎಕ್ಲೆಸ್ಟೋನ್ (85 ಲಕ್ಷ)

ಮೆಗ್ ಲ್ಯಾನಿಂಗ್ (1.90 ಕೋಟಿ)

ಫೋಬೆ ಲಿಚ್‌ಫೀಲ್ಡ್ (1.20 ಕೋಟಿ)

ಕಿರಣ್ ನವಗಿರೆ (60 ಲಕ್ಷ)

ಹರ್ಲೀನ್ ಡಿಯೋಲ್ (50 ಲಕ್ಷ)

ಕ್ರಾಂತಿ ಗೌಡ್ (50 ಲಕ್ಷ)

ಆಶಾ ಶೋಭನಾ (1.10 ಕೋಟಿ)

ಡಿಯಾಂಡ್ರಾ ಡಾಟಿನ್ (80 ಲಕ್ಷ)

ಶಿಖಾ ಪಾಂಡೆ (2.40 ಕೋಟಿ)

ರೂಪಾ ಶಿಪ್ರಾ ಗಿರಿ (10 ಲಕ್ಷ)

ಸಿಮ್ರಾನ್ ಶೇಖ್ (10 ಲಕ್ಷ)

ತಾರಾ ನಾರ್ರಿಸ್ (10 ಲಕ್ಷ)

ಕ್ಲೋಯಿ ಟ್ರಯಾನ್ (40 ಲಕ್ಷ)

ಸುಮನ್ ಮೀನಾ (10 ಲಕ್ಷ)

ಜಿ ತ್ರಿಶಾ (10 ಲಕ್ಷ)

ಪ್ರತೀಕಾ ರಾವಲ್ (50 ಲಕ್ಷ)

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರ್ತಿಯರು

ಜೆಮಿಮಾ ರೋಡ್ರಿಗ್ಸ್

ಶಫಾಲಿ ವರ್ಮಾ

ನಿಕ್ಕಿ ಪ್ರಸಾದ್

ಅನ್ನಾಬೆಲ್ ಸದರ್ಲ್ಯಾಂಡ್

ಮರಿಜಾನ್ನೆ ಕಪ್

(ಎಲ್ಲರಿಗೂ ತಲಾ 2.2 ಕೋಟಿ ರೂ.)

ಹರಾಜಿನಲ್ಲಿ ಡೆಲ್ಲಿ ಖರೀದಿಸಿದ ಆಟಗಾರ್ತಿಯರು

ಲಾರಾ ವೋಲ್ವಾರ್ಡ್ಟ್ (1.1 ಕೋಟಿ)

ಚಿನೆಲ್ಲೆ ಹೆನ್ರಿ (1.3 ಕೋಟಿ)

ಶ್ರೀ ಚರಣಿ (1.3 ಕೋಟಿ)

ಸ್ನೇಹ್ ರಾಣಾ (50 ಲಕ್ಷ)

ಲಿಸೆಲ್ಲೆ ಲೀ (30 ಲಕ್ಷ)

ದಿಯಾ ಯಾದವ್ (10 ಲಕ್ಷ)

ಮದಿಯಾ ಮಕ್ವಾ (30 ಲಕ್ಷ)

ನಂದಿನಿ ಶರ್ಮಾ (20 ಲಕ್ಷ)

ಲೂಸಿ ಹ್ಯಾಮಿಲ್ಟನ್ (10 ಲಕ್ಷ)

ಮಿನ್ನು ಮಣಿ (40 ಲಕ್ಷ)

ತಾನಿಯಾ ಭಾಟಿಯಾ (30 ಲಕ್ಷ)

ಮಮತಾ ಮಡಿವಾಳ (10 ಲಕ್ಷ)

ಲೂಸಿ ಹ್ಯಾಮಿಲ್ಟನ್ (10 ಲಕ್ಷ)

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರ್ತಿಯರು

ಹರ್ಮನ್‌ಪ್ರೀತ್ ಕೌರ್ (2.5 ಕೋಟಿ)

ನ್ಯಾಟ್  ಸೀವರ್ ಬ್ರಂಟ್ (3.5 ಕೋಟಿ)

ಅಮನ್‌ಜೋತ್ ಕೌರ್ (1 ಕೋಟಿ)

ಹೇಲಿ ಮ್ಯಾಥ್ಯೂಸ್ (1.75 ಕೋಟಿ)

ಜಿ.ಕಮಾಲಿನಿ (50 ಲಕ್ಷ)

ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರ್ತಿಯರು

ಅಮೆಲಿಯಾ ಕೆರ್ (3 ಕೋಟಿ)

ಶಬ್ನಿಮ್ ಇಸ್ಮಾಯಿಲ್ (60 ಲಕ್ಷ)

ಸಂಸ್ಕೃತಿ ಗುಪ್ತಾ (20 ಲಕ್ಷ)

ಸಜನಾ ಸಜೀವನ್ (75 ಲಕ್ಷ)

ರಾಹಿಲಾ ಫಿರ್ದೌಸ್ (10 ಲಕ್ಷ)

ನಿಕೋಲಾ ಕ್ಯಾರಿ (30 ಲಕ್ಷ)

ಪೂನಂ ಖೇಮ್ನಾರ್ (10 ಲಕ್ಷ)

ತ್ರಿವೇಣಿ ವಸಿಷ್ಠ (10 ಲಕ್ಷ)

ನಲ್ಲಾ ರೆಡ್ಡಿ (10 ಲಕ್ಷ)

ಸೈಕಾ ಇಶಾಕ್ (30 ಲಕ್ಷ)

ಮಿಲ್ಲಿ ಇಲಿಂಗ್‌ವರ್ತ್ (10 ಲಕ್ಷ)

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಉಳಿಸಿಕೊಂಡಿರುವ ಆಟಗಾರ್ತಿಯರು

ಸ್ಮೃತಿ ಮಂಧನಾ (3.50 ಕೋಟಿ)

ರಿಚಾ ಘೋಷ್ (2.75 ಕೋಟಿ)

ಎಲ್ಲಿಸ್ ಪೆರ್ರಿ (2 ಕೋಟಿ)

ಶ್ರೇಯಾಂಕಾ ಪಾಟೀಲ್ (60 ಲಕ್ಷ)

ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು

ಜಾರ್ಜಿಯಾ ವೋಲ್ (60 ಲಕ್ಷ)

ನಡೈನ್ ಡಿ ಕ್ಲರ್ಕ್ (65 ಲಕ್ಷ)

ರಾಧಾ ಯಾದವ್ (65 ಲಕ್ಷ)

ಲಾರೆನ್ ಬೆಲ್ (90 ಲಕ್ಷ)

ಲಿನ್ಸೆ ಸ್ಮಿತ್ (30 ಲಕ್ಷ)

ಪ್ರೇಮಾ ರಾವತ್ (20 ಲಕ್ಷ)

ಅರುಂಧತಿ ರೆಡ್ಡಿ (75 ಲಕ್ಷ)

ಪೂಜಾ ವಸ್ತ್ರಾಕರ್ (85 ಲಕ್ಷ)

ಗ್ರೇಸ್ ಹ್ಯಾರಿಸ್ (75 ಲಕ್ಷ)

ಗೌತಮಿ ನಾಯಕ್ (10 ಲಕ್ಷ)

ಪ್ರತ್ಯುಷಾ ಕುಮಾರ್ (10 ಲಕ್ಷ)

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!