ಟೀಂ ಇಂಡಿಯಾಗೆ ಎಂಟ್ರಿ ಕೊಡಲು ಇಬ್ಬರು ಕನ್ನಡಿಗರು ರೆಡಿ!

By Suvarna News  |  First Published Jan 3, 2020, 1:47 PM IST

2019ರಲ್ಲೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಬೇಕಿದ್ದ ಇಬ್ಬರು ಕನ್ನಡಿಗರು ಕೆಲವು ಕಾರಣಗಳಿಂದ ತಂಡ ಸೇರಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ 2020ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡೋ ವಿಶ್ವಾಸದಲ್ಲಿದ್ದಾರೆ.
 


ಬೆಂಗಳೂರು(ಜ.03): 2019ರಲ್ಲೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಬೇಕಿದ್ದ ಇಬ್ಬರು ಕನ್ನಡಿಗರು ಕೆಲವು ಕಾರಣಗಳಿಂದ ತಂಡ ಸೇರಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ 2020ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡೋ ವಿಶ್ವಾಸದಲ್ಲಿದ್ದಾರೆ.

"

Tap to resize

Latest Videos

undefined

ವರ್ಷದ ಮೊದಲ ಸರಣಿ: ಟೀಂ ಇಂಡಿಯಾದ ಮೂವರ ಮೇಲೆ ಎಲ್ಲರ ಕಣ್ಣು!

ಭಾರತ ತಂಡಕ್ಕೆ ಆಯ್ಕೆಯಾಗುವ ಎಲ್ಲಾ ಅರ್ಹತೆ ಪಡೆದಿರುವ ಇಬ್ಬರು ಕನ್ನಡಿಗರ ವಿವರ ಇಲ್ಲಿದೆ.

1 ಶ್ರೇಯಸ್ ಗೋಪಾಲ್

2 ಕೆ ಗೌತಮ್

ದೇಸಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಗೋಪಾಲ್ ಹಾಗೂ ಕೆ ಗೌತಮ್ ಅತ್ತತ್ತಮ ಪ್ರದರ್ಶನ ನೀಡೋ ಮೂಲಕ ಗಮನಸೆಳೆದಿದ್ದಾರೆ. 

click me!